No menu items!
11.1 C
Munich
Wednesday, April 29, 2026

ಏರಿಯಲ್ ಫೂಟೇಜ್ ನಲ್ಲಿ ಸೆರೆಸಿಕ್ಕ ಬುಡಕಟ್ಟು ಜನಾಂಗ..!

Must read

ಬ್ರೆಜಿಲ್ ನ ವಿಸ್ತಾರವಾದ ಅಮೇಜಾನ್ ಪ್ರದೇಶದಲ್ಲಿ ವಿಶ್ವದ ಅತಿ ದೊಡ್ಡ ಸಂಖ್ಯೆಯ ಬುಡಕಟ್ಟು ಜನಾಂಗದವರು ವಾಸವಾಗಿದ್ದಾರೆ..! ಇವತ್ತಿಗೂ ಇವರು ಸಂಪರ್ಕ ರಹಿತರಾಗಿದ್ದು, ಈ ಸ್ಥಳೀಯ ಸಮುದಾಯದ್ದು ಇಂದಿಗೂ ಒಂಟಿ ಬದುಕು..!
ಹೊರ ಪ್ರಪಂಚದ ಸಂಪರ್ಕವೇ ಇಲ್ಲದಿರೋ ಇವರ ಬಗ್ಗೆ ಯಾರಿಗೂ ಹೆಚ್ಚಾಗಿ ತಿಳಿದೇ ಇಲ್ಲ..! ಇತ್ತೀಚಿನ ವರ್ಷಗಳಲ್ಲಿ ಹೊರಗಿನವರು ಬಂದು ಇವರನ್ನು ಹಿಂಸಿಸಿ ಒತ್ತಾಯಮಾಡಿ ಕಾಡಿನಿಂದ ಹೊರದಬ್ಬುತ್ತಿದ್ದಾರೆ..! ಕೆಲವೊಂದು ಬುಡಕಟ್ಟು ಸಮುದಾಯ ಅಳಿವಿನಂಚಿಗೆ ಸಾಗುತ್ತಿವೆ. ಸಂಪರ್ಕವೇ ಇಲ್ಲದೇ ಇವರನ್ನು `ಏರಿಯಲ್ ಫೂಟೇಜ್’ ಅಥವಾ `ವೈಮಾನಿಕ ತುಣುಕಿ’ ನಿಂದ ಗುರುತಿಸಲಾಗಿದೆ..! ಭೂಮಿಯಮೇಲಿದ್ದರೂ ಯಾರ ಸಂಪರ್ಕವೂ ಇಲ್ಲದ ಒಂದು ಬುಡಕಟ್ಟು ಜನರನ್ನು `ಏರಿಯಲ್ ಫೂಟೇಜ್’ನಿಂದ ಸೆರೆ ಹಿಡಿಯಲಾಗಿದ್ದು ಅದರ ವೀಡಿಯೋ ಇಲ್ಲಿದೆ

Video : 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಇವರು ನಮ್ಮ ಬೆಂಗಳೂರಿನ ತ್ಯಾಜ್ಯೋಧ್ಯಮಿ..! ಕಸ ಆಯುವಾತನಿಗೆ ವಿಶ್ವಸಂಸ್ಥೆಯಿಂದ ಕರೆ..!

‘ಧ್ಯಾನ್ ಚಂದ್’ರನ್ನು ಸಂಪರ್ಕಿಸಿದ್ದ ಹಿಟ್ಲರ್..! ಹಿಟ್ಲರ್ ಧ್ಯಾನ್ ಚಂದರನ್ನು ಭೇಟಿ ಮಾಡಿದ್ದೇಕೆ..?!

ಚೆನ್ನೈ ಸಂತ್ರಸ್ಥರಿಗೆ ಸಹಾಯ ಮಾಡಿ..! ಬೆಂಗಳೂರಿನಿಂದ ಹೊರಡುತ್ತಿದೆ ಕಿರಿಕ್ ಕೀರ್ತಿ ತಂಡ..!

ಇದು ಓರ್ವ ಭಿಕ್ಷುಕಿ ಮತ್ತು ಆಕೆಯ ಮಕ್ಕಳ ಕಥೆ..!

ಯಾವ್ಯಾವ ದೇಶದಲ್ಲಿ ಡ್ರೈವಿಂಗ್ ಮಾಡೋಕೆ ಇಂಡಿಯನ್ ಲೈಸೆನ್ಸ್ ಇದ್ರೆ ಸಾಕು ಗೊತ್ತಾ..?!

99ರಷ್ಟು ಶೇರುಗಳನ್ನು ದಾನ ಮಾಡುತ್ತಿರುವ ಫೇಸ್ ಬುಕ್ ಸಿಇಓ ಮಾರ್ಕ್ ಜುಕರ್ ಬರ್ಗ್ ..!

ಮಕ್ಕಳಿಗಾಗಿ 3055 ಗ್ರಂಥಾಲಯ ಕಟ್ಟಿಸಿದ ಸಮಾಜಸೇವಕ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article