TRP ರೇಸ್ ನಲ್ಲಿ ಯಾವ್ಯಾವ ನ್ಯೂಸ್ ಚಾನೆಲ್, ಯಾವ್ಯಾವ ಸ್ಥಾನದಲ್ಲಿದೆ ಗೊತ್ತಾ..?

Date:

TRP ರೇಸ್ ನಲ್ಲಿ ಯಾವ್ಯಾವ ನ್ಯೂಸ್ ಚಾನೆಲ್, ಯಾವ್ಯಾವ ಸ್ಥಾನದಲ್ಲಿದೆ ಗೊತ್ತಾ..?

ನ್ಯೂಸ್ ಚಾನೆಲ್ ಗಳ ಹಣೆ ಬರಹ ಪ್ರತಿವಾರ ಬದಲಾಗುತ್ತ ಇರುತ್ತದೆ.. ಯಾಕಂದ್ರೆ ಪ್ರತಿ ವಾರದ ಗುರುವಾರದಂದು ಒಂದು ವಾರದ ಚಾನೆಲ್ ಗಳ ರೇಟಿಂಗ್ ಪಟ್ಟಿ ಬಿಡುಗಡೆಯಾಗುತ್ತಿದೆ.. ಹೀಗಾಗೆ ಇಂದಿನ ರೇಟಿಂಗ್ ರೇಸ್ ನಲ್ಲಿ ಎಂದಿನಂತೆ Tv 9 ನಂಬರ್ ಸ್ಥಾನವನ್ನ ಪಡೆದುಕೊಂಡಿದೆ… 126 ಜಿಆರ್ಪಿ ಪಡೆದುಕೊಂಡು ತನ್ನ ಸ್ಥಾನವನ್ನ ಹಾಗೆ ಭದ್ರವಾಗಿ ಇಟ್ಟುಕೊಂಡಿದೆ…

ಇನ್ನುಳಿದಂತೆ ಪಬ್ಲಿಕ್ ಟಿವಿ 76 ( 2ನೇ ಸ್ಥಾನ), ಸುವರ್ಣ ನ್ಯೂಸ್ 56 ( 3ನೇ ಸ್ಥಾನ), ನ್ಯೂಸ್ 18 ಕನ್ನಡ 42( 4 ನೇ ಸ್ಥಾನ), ದಿಗ್ವಿಜಯ ನ್ಯೂಸ 22 ಜಿಆರ್ ಪಿಯನ್ನ ಪಡೆದು 5 ಸ್ಥಾನದಲ್ಲಿದೆ.. ಇನ್ನೂಳಿದಂತೆ, ಬಿ ಟಿವಿ 18, ಟಿವಿ5 14, ಪ್ರಜಾ ಟಿವಿ 11, ರಾಜ್ ನ್ಯೂಸ್ 7, ಕಸ್ತೂರಿ ನ್ಯೂಸ್ 7, ನ್ಯೂ ಎಕ್ಸ್ ಕನ್ನಡ 4, ಜಿಆರ್ ಪಿಯೊಂದಿಗೆ ನಂತರ ಸ್ಥಾನಗಳಲ್ಲಿವೆ.

Share post:

Subscribe

spot_imgspot_img

Popular

More like this
Related

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ ಬೆಂಗಳೂರು:...

ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ ಒಪ್ಪಂದಕ್ಕೆ ಮನವಿ: ಸಚಿವ ಶಿವಾನಂದ ಪಾಟೀಲ

ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ ಒಪ್ಪಂದಕ್ಕೆ ಮನವಿ: ಸಚಿವ ಶಿವಾನಂದ ಪಾಟೀಲ ಬೆಂಗಳೂರು,...

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ ಬೆಂಗಳೂರು:...

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ ಪ್ರಾಚೀನ...