ಈ ವಾರದ ಟಿಆರ್ ಪಿ ಹೇಗಿದೆ ಗೊತ್ತಾ…?

Date:

ಪ್ರತಿವಾರದಂತೆ ಈ ವಾರದ ಟಿಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳ ಪೈಕಿ ಟಿವಿ9 ಎಂದಿನಂತೆ ಮೊದಲ ಸ್ಥಾನದಲ್ಲಿ ಭದ್ರವಾಗಿದ್ದು, 117 ಪಾಯಿಂಟ್ ಗಳನ್ನು ಪಡೆದಿದೆ. ಕಳೆದವಾರ 115 ಪಾಯಿಂಟ್ ಪಡೆದಿತ್ತು.


71 ಪಾಯಿಂಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಭದ್ರವಾಗಿದೆ. ಕಳೆದವಾರ ಈ ಚಾನಲ್ ನ ಪಾಯಿಂಟ್ 77 ಆಗಿತ್ತು.

ಸುವರ್ಣ ನ್ಯೂಸ್ 41 ಪಾಯಿಂಟ್ ಗಳೊಂದಿಗೆ ಯಥಾ ಪ್ರಕಾರ 3ನೇ ಸ್ಥಾನದಲ್ಲಿದೆ. ಸುವರ್ಣದ ಕಳೆದವಾರದ ಪಾಯಿಂಟ್ ಸಹ 41.
ನ್ಯೂಸ್ 18 ಕನ್ನಡ ಈ ವಾರ 27 ಪಾಯಿಂಟ್ ಪಡೆದಿದ್ದು, ಕಳೆದವಾರ 30 ಪಾಯಿಂಟ್ ಪಡೆದಿತ್ತು. ಇದು 4ನೇ ಸ್ಥಾನದಲ್ಲಿದೆ.


ಇನ್ನುಳಿದಂತೆ ಬಿಟಿವಿ 21, (ಕಳೆದವಾರವೂ 21), ದಿಗ್ವಿಜಯ 14 (ಕಳೆದವಾರ18), ಪ್ರಜಾ ಟಿವಿ 14 (ಕಳೆದವಾರ 15), ಟಿವಿ5 10 (ಕಳೆದವಾರವೂ 10), ಕಸ್ತೂರಿ 9 (ಕಳೆದವಾರವೂ 9), ಸುದ್ದಿ 8 (ಕಳೆದವಾರವೂ 8), ರಾಜ್ ನ್ಯೂಸ್ 8 (ಕಳೆದವಾರವೂ 8) ಪಾಯಿಂಟ್ ಪಡೆದಿವೆ.

Share post:

Subscribe

spot_imgspot_img

Popular

More like this
Related

ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ಸುಪ್ರೀಂಕೋರ್ಟ್ ಜಾಮೀನು

ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ಸುಪ್ರೀಂಕೋರ್ಟ್ ಜಾಮೀನು ನವದೆಹಲಿ: ಧಾರವಾಡ...

ಬಾಡಿ ಕ್ಯಾಮೆರಾ ಕಡ್ಡಾಯ: ಪಾಸ್ ಪೋರ್ಟ್ ವೆರಿಫಿಕೇಶನ್ʼಗೆ ಹೊಸ ರೂಲ್ಸ್!

ಬಾಡಿ ಕ್ಯಾಮೆರಾ ಕಡ್ಡಾಯ: ಪಾಸ್ ಪೋರ್ಟ್ ವೆರಿಫಿಕೇಶನ್ʼಗೆ ಹೊಸ ರೂಲ್ಸ್! ಬೆಂಗಳೂರು: ಡಿಜಿ...

ರಾಜ್ಯದಲ್ಲಿ ಮಳೆ–ಬಿಸಿಲಿನ ಮಿಶ್ರ ಹವಾಮಾನ: 3 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ರಾಜ್ಯದಲ್ಲಿ ಮಳೆ–ಬಿಸಿಲಿನ ಮಿಶ್ರ ಹವಾಮಾನ: 3 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಬೆಂಗಳೂರು: ರಾಜ್ಯದಲ್ಲಿ...

ಕಾಂಟ್ರವರ್ಸಿಗೆ ಬ್ರೇಕ್ ಹಾಕಿದ ರಶ್ಮಿಕಾ – ವಿಜಯ್ !

ಕಾಂಟ್ರವರ್ಸಿಗೆ ಬ್ರೇಕ್ ಹಾಕಿದ ರಶ್ಮಿಕಾ - ವಿಜಯ್ ! ನಟಿ ರಶ್ಮಿಕಾ ಮಂದಣ್ಣ...