ಕನ್ನಡ ಸುದ್ದಿವಾಹಿನಿಗಳ ಈ ವಾರದ ಟಿಆರ್ ಪಿ

Date:

2018ರ 15ನೇ ವಾರದ ಟಿಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಮೊದಲ ಸ್ಥಾನ ಉಳಿಸಿಕೊಂಡಿದೆ.
117 ಪಾಯಿಂಟ್ ಗಳನ್ನು ಪಡೆದಿದೆ. ಕಳೆದವಾರ 130 ಪಾಯಿಂಟ್ ಪಡೆದಿತ್ತು.


66ಪಾಯಿಂಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಇದೆ. ಇದು ಕಳೆದವಾರ ಪಾಯಿಂಟ್ 67 ಪಾಯಿಂಟ್ ಪಡೆದಿತ್ತು.

ಸುವರ್ಣ ನ್ಯೂಸ್ 40ಪಾಯಿಂಟ್ ಗಳೊಂದಿಗೆ ಯಥಾ ಪ್ರಕಾರ 3ನೇ ಸ್ಥಾನದಲ್ಲಿದೆ. ಸುವರ್ಣದ ಕಳೆದವಾರದ ಪಾಯಿಂಟ್ 36.

ನ್ಯೂಸ್ 18 ಕನ್ನಡ ಈ ವಾರ 32 ಪಾಯಿಂಟ್ ಪಡೆದಿದ್ದು, ಕಳೆದವಾರಕ್ಕಿಂತ (39) 7ಪಾಯಿಂಟ್ ಕಡಿಮೆ ಪಡೆದಿದೆ. ಇದು 4ನೇ ಸ್ಥಾನದಲ್ಲಿದೆ.

ಇನ್ನುಳಿದಂತೆ ದಿಗ್ವಿಜಯ 18(ಕಳೆದ ವಾರವೂ 18),

ಬಿಟಿವಿ 16 (ಕಳೆದವಾರ 18)

ಪ್ರಜಾ ಟಿವಿ 11 (ಕಳೆದವಾರ 12)

ಟಿವಿ5 11(ಕಳೆದವಾರ 13),


,ಸುದ್ದಿ 11(ಕಳೆದವಾರವೂ 10),

 

ರಾಜ್ ನ್ಯೂಸ್ 8(ಕಳೆದವಾರ ) ಪಾಯಿಂಟ್ 9

ಕಸ್ತೂರಿ 9 (ಕಳೆದವಾರವೂ 9), ಪಡೆದಿವೆ.

Share post:

Subscribe

spot_imgspot_img

Popular

More like this
Related

ಹೆಂಡತಿಯ 2ನೇ ಮದುವೆ ಸಂಭ್ರಮದ ಬೆನ್ನಲ್ಲೇ ಗಂಡನ ಶವ ಹೊರಕ್ಕೆ!

ಹೆಂಡತಿಯ 2ನೇ ಮದುವೆ ಸಂಭ್ರಮದ ಬೆನ್ನಲ್ಲೇ ಗಂಡನ ಶವ ಹೊರಕ್ಕೆ! ತುಮಕೂರು: ಗಂಡ...

ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ಸುಪ್ರೀಂಕೋರ್ಟ್ ಜಾಮೀನು

ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ಸುಪ್ರೀಂಕೋರ್ಟ್ ಜಾಮೀನು ನವದೆಹಲಿ: ಧಾರವಾಡ...

ಬಾಡಿ ಕ್ಯಾಮೆರಾ ಕಡ್ಡಾಯ: ಪಾಸ್ ಪೋರ್ಟ್ ವೆರಿಫಿಕೇಶನ್ʼಗೆ ಹೊಸ ರೂಲ್ಸ್!

ಬಾಡಿ ಕ್ಯಾಮೆರಾ ಕಡ್ಡಾಯ: ಪಾಸ್ ಪೋರ್ಟ್ ವೆರಿಫಿಕೇಶನ್ʼಗೆ ಹೊಸ ರೂಲ್ಸ್! ಬೆಂಗಳೂರು: ಡಿಜಿ...

ರಾಜ್ಯದಲ್ಲಿ ಮಳೆ–ಬಿಸಿಲಿನ ಮಿಶ್ರ ಹವಾಮಾನ: 3 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ರಾಜ್ಯದಲ್ಲಿ ಮಳೆ–ಬಿಸಿಲಿನ ಮಿಶ್ರ ಹವಾಮಾನ: 3 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಬೆಂಗಳೂರು: ರಾಜ್ಯದಲ್ಲಿ...