No menu items!
11.7 C
Munich
Friday, May 1, 2026

ಹೆಲ್ಮೆಟ್ ಧರಿಸದನ್ನು ಪ್ರಶ್ನಿಸಿದ್ದಕ್ಕೇ ಮಹಿಳಾ ಪೇದೆಗೆ ಥಳಿಸಿದರು…!

Must read

ಹೆಲ್ಮೆಟ್ ಧರಿಸದೇ ಇದ್ದುದನ್ನು ಪ್ರಶ್ನಿಸಿದಕ್ಕೆ ಇಬ್ಬರು ಬೈಕ್ ಸವಾರರು ಮಹಿಳಾ ಪೇದೆಯನ್ನು ನಡು ರಸ್ತೆಯಲ್ಲಿ ಥಳಿಸಿದ ಘಟನೆ ರಾಜಸ್ಥಾನದ ಜುಂಬುನು ಜಿಲ್ಲೆಯಲ್ಲಿ ನಡೆದಿದೆ.
ಹೆಲ್ಮೆಟ್ ಧರಿಸದ ಬೈಕ್ ಸವಾರರನ್ನು ಮಹಿಳಾ ಪೇದೆ ತಡೆದು ನಿಲ್ಲಿಸಿದ್ದರು. ಇದರಿಂದ ಸಿಟ್ಟಿಗೆದ್ದ ಬೈಕ್ ಸವಾರರು ರಸ್ತೆಯಲ್ಲೇ ಸಾರ್ವಜನಿಕರ ಎದುರೇ ಪೇದೆಯನ್ನು ಥಳಿಸಿದ್ದಾರೆ. ಮಹಿಳಾ ಪೇದೆ ಹೆಸರು ಬಹಿರಂಗಗೊಳಿಸಿಲ್ಲ.‌ ದೂರು ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಆರಂಭವಾಗಿದೆ. ಸಿಸಿಟಿವಿಯಲ್ಲಿ ಘಟನೆ ರೆಕಾರ್ಡ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article