20ನೇ ವಾರದ ಟಿಆರ್ ಪಿಯನ್ನು ಬಾರ್ಕ್ ಬಿಡುಗಡೆ ಮಾಡಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಕನ್ನಡವಾಹಿನಿಯ ಟಿಆರ್ ಪಿ 354 ಇದೆ.

ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಇದ್ದು ಇದರ ಟಿಆರ್ ಪಿ 255.

132 ಪಾಯಿಂಟ್ ಗಳೊಂದಿಗೆ ಸುವರ್ಣ ನ್ಯೂಸ್ ಮೂರನೇ ಸ್ಥಾನದಲ್ಲಿದೆ. ನ್ಯೂಸ್ 18 ಕನ್ನಡ 78 ಪಾಯಿಂಟ್ ಗಳೊಂದಿಗೆ 4ನೇ ಸ್ಥಾನದಲ್ಲಿದೆ.
ಇನ್ನುಳಿದಂತೆ ದಿಗ್ವಿಜಯ 47

ಬಿಟಿವಿ 40,

ಪ್ರಜಾ ಟಿವಿ 33

Tv5 ಕನ್ನಡ 30

ಸುದ್ದಿ ಟಿವಿ 23

ರಾಜ್ ನ್ಯೂಸ್ 16

ಕಸ್ತೂರಿ ನ್ಯೂಸ್ 13

VIP ನ್ಯೂಸ್ 13 ಪಾಯಿಂಟ್ ಪಡೆದಿವೆ.







