ಕನ್ನಡ ನ್ಯೂಸ್ ಚಾನಲ್ ಗಳ ಟಿ ಆರ್ ಪಿ

admin
By admin
1 Min Read

2018ರ 24ನೇ ವಾರದ ಟಿಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಮೊದಲ ಸ್ಥಾನ ಉಳಿಸಿಕೊಂಡಿದೆ.135 ಪಾಯಿಂಟ್ ಗಳನ್ನು ಪಡೆದಿದೆ. ಕಳೆದವಾರ 150 ಪಾಯಿಂಟ್ ಪಡೆದಿತ್ತು.


95ಪಾಯಿಂಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಇದೆ. ಇದು ಕಳೆದವಾರ ಪಾಯಿಂಟ್ 109 ಪಾಯಿಂಟ್ ಪಡೆದಿತ್ತು.

ಸುವರ್ಣ ನ್ಯೂಸ್ 58 ಪಾಯಿಂಟ್ ಗಳೊಂದಿಗೆ ಯಥಾ ಪ್ರಕಾರ 3ನೇ ಸ್ಥಾನದಲ್ಲಿದೆ. ಸುವರ್ಣದ ಕಳೆದವಾರದ ಪಾಯಿಂಟ್ 65.

ನ್ಯೂಸ್ 18 ಕನ್ನಡ ಈ ವಾರ 37 ಪಾಯಿಂಟ್ ಪಡೆದಿದ್ದು, ಕಳೆದವಾರಕ್ಕಿಂತ (41) 4ಪಾಯಿಂಟ್ ಹೆಚ್ಚು ಪಡೆದಿದೆ. ಇದು 4ನೇ ಸ್ಥಾನದಲ್ಲಿದೆ.

ಇನ್ನುಳಿದಂತೆ ದಿಗ್ವಿಜಯ 22(ಕಳೆದ ವಾರ23),

ಬಿಟಿವಿ 21 (ಕಳೆದವಾರ 22)

ಪ್ರಜಾ ಟಿವಿ 12 (ಕಳೆದವಾರ 14)

ಟಿವಿ5 16(ಕಳೆದವಾರವೂ 16),

,ಸುದ್ದಿ 11(ಕಳೆದವಾರ 11),

ರಾಜ್ ನ್ಯೂಸ್ 10 (ಕಳೆದವಾರ 10 )

ಕಸ್ತೂರಿ 9 (ಕಳೆದವಾರ 9), ಪಡೆದಿವೆ.

Share This Article