ಬೆಂಗಳೂರಲ್ಲಿ ಮತ್ತೊಂದು ಸಲಿಂಗ ಕಾಮ ಪ್ರಕರಣ ಬೆಳಕಿಗೆ ಬಂದಿದ್ದು, ಇಬ್ಬರು ಹುಡುಗಿಯರು ಮದುವೆ ಆಗಲೆಂದು ಮನೆ ಬಿಟ್ಟು ಹೋದ ಘಟನೆ ನಡೆದಿದೆ.
ಬೆಂಗಳೂರು ನಿವಾಸಿ ಯುವತಿ ಹಾಗೂ ಮಹಾರಾಷ್ಟ್ರದ ಯುವತಿ ಮದುವೆ ಆಗಲು ಮನೆ ಬಿಟ್ಟು ಹೋದವರು. ಇವರಿಬ್ಬರ ಪರಿಚಯ ಆಗಿದ್ದು ಫೇಸ್ ಬುಕ್ ನಲ್ಲಿ. ಸ್ನೇಹ ಸಲಿಂಗ ಕಾಮಕ್ಕೆ ತಿರುಗಿತ್ತು. ನಂತರ ಮದ್ವೆ ಆಗಲು ನಿರ್ಧರಿಸಿದ್ದರು. ಬಳಿಕ ಮಹಾರಾಷ್ಟ್ರ ಯುವತಿ ಬೆಂಗಳೂರಿಗೆ ಬಂದಿದ್ದು, ಮದುವೆ ಪ್ರಸ್ತಾಪವಿಟ್ಟಾಗ ಪೋಷಕರಿಗೆ ಶಾಕ್ ಆಗಿದೆ. ಮದ್ವೆಗೆ ವಿಎರೋಧ ವ್ಯಕ್ತಪಡಿಸಿದ್ದರಿಂದ ಇಬ್ಬರೂ ಓಡಿ ಹೋಗಿದ್ದಾರೆ. ಕೋರಮಂಗಲ ಠಾಣೆಯಲ್ಲಿ ದೂರು ದಾಖಲಾಗಿದೆ.
(ಯುವತಿ ಹೆಸರು ಬಳಸುವುದು ಸರಿಯಲ್ಲ. ಅದಕ್ಕಾಗಿ ಬಳಸುತ್ತಿಲ್ಲ)
ಹುಡುಗಿ ಮೆಚ್ಚಿದ್ದು ಹುಡುಗಿಯನ್ನೇ…! ಮುಂದೇನಾಯ್ತು…?
Date: