ಭಾರತಕ್ಕೆ ಭಾರೀ ಚಂಡಮಾರುತದಿಂದ ಅಪಾಯ ಸೃಷ್ಠಿಯಾಗುವ ಭೀತಿ ಎದುರಾಗಿದೆ.
ಅಮೆರಿಕಾ ಮತ್ತು ಚೀನಾ ದೇಶಗಳು ಈ ಚಂಡಮಾರುತದಿಂದ ನಲುಗುತ್ತಿವೆ. ಇದೀಗ ಇದರಿಂದ ಭಾರತಕ್ಕೂ ಅಪಾಯದ ಮುನ್ಸೂಚನೆ ಎದುರಾಗಿದೆ.
ಚೀನಾದ ಡೆಲ್ಟಾ ನದಿ ಉಕ್ಕಿದರೆ,ಅದರ ಅನೇಕ ಉಪನದಿಗಳು ಬ್ರಹ್ಮಪುತ್ರ ನದಿ ಸೇರೋದ್ರಿಂದ ಭಾರತಕ್ಕೆ ತೊಂದರೆ ಇದೆ ಎನ್ನಲಾಗಿದೆ.
ಒರಿಸ್ಸಾ, ಮೇಘಾಲಯ, ಅಸ್ಸಾಂ ,ಮಣಿಪುರ, ಅರುಣಾಚಲ ಪ್ರದೇಶ ರಾಜ್ಯಗಳಿಗೆ ತೊಂದರೆ ಎದುರಾಗುವ ಆತಂಕ ಇದೆ.