ಕೆಲವರು ಹಾಗೇ…? ಚೆಲ್ಲಾಟ , ಹುಡುಗಾಟವೇ ಜೀವನ ಅಂತ ಅಂದುಕೊಂಡಿರ್ತಾರೆ. ಹುಚ್ಚಾಟಕ್ಕೆ ತಮ್ಮ ಪ್ರಾಣವನ್ನೇ ಮುಡಿಪಾಗಿಡ್ತಾರೆ.
ಹೀಗೆ ಹುಚ್ಚು ಸ್ಟಂಟ್ ಮಾಡಲು ಹೋದವನೊಬ್ಬ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಉತ್ತರಾ ಖಂಡ್ ನಲ್ಲಿ ನಡೆದಿದೆ.
ರಾಮ್ ನಗರದಲ್ಲಿ ರಭಸವಾಗಿ ಹರಿಯುತ್ತಿದ್ದ ನದಿಯಲ್ಲಿ ದ್ವಿಚಕ್ರವಾಹನದಿಂದ ಸ್ಟಂಟ್ ಮಾಡಲು ಹೋಗಿ, ಸೇತುವೆ ದಾಟಲು ಆಗದೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.ಸ್ಥಳೀಯರು ಆತನನ್ನು ರಕ್ಷಿಸಿದ್ದಾರೆ.