ಉತ್ತರಪ್ರದೇಶದಲ್ಲಿ ವರುಣನ ರುದ್ರ ತಾಂಡವಕ್ಕೆ 79 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.ಕಳೆದ ಒಂದುವಾರದಿಂದ ಕುರಿತು ಸುರಿಯುತ್ತಿರುವ ಭಾರೀ ಮಳೆಗೆ ಅನೇಕರು ಮನೆ-ಮಠ ಕಳೆದುಕೊಂಡಿದ್ದಾರೆ.
ನಿನ್ನೆ 6ಮಂದಿ ಅಸುನೀಗಿದ್ದು, ಈ ಮೂಲಕ ಸಾವಿನ ಸಂಖ್ತೆ 79ಕ್ಕೆ ತಲುಪಿದೆ. ಮಿರ್ಜಾಪುರ, ಸುಲ್ತಾನ್ ಪುರ್ ,ಘಾಜಿಪುರ್, ಮೀರತ್ , ಲಖನೌ ನಲ್ಲಿ ಸಾವುಗಳು ಸಂಭವಿಸಿರುವುದಾಗಿ ವರದಿಯಾಗಿದೆ.