ಹಿಂಬದಿ ಸವಾರರು ಸವಾರಿ ಮಾಡಂಗಿಲ್ಲ..!

Date:

ದ್ವಿಚಕ್ರವಾಹನದಲ್ಲಿ ಇನ್ಮುಂದೆ ಒಬ್ಬರೇ ಹೋಗ್ಬೇಕು..! ಹಿಂಬದಿ ಸವಾರರು ಸವಾರು ಮಾಡಂಗಿಲ್ಲವಂತೆ..! 100 ಸಿಸಿ ವಾಹನಗಳಿಗೆ ಅನ್ವಯವಾಗುವಂತೆ ಇಂತಹದ್ದೊಂದು ರೂಲ್ಸ್‍ನ ಜಾರಿಗೆ ತರೋಕೆ ಸರ್ಕಾರ ನಿರ್ಧರಿಸಿದ್ದು, ಹೈಕೋರ್ಟ್‍ಗೆ ಅಫಿಡವಿಟ್ ಸಲ್ಲಿಸಿದೆ..!
ಬೆಂಗಳೂರಲ್ಲಿ ಹೊಂಡ-ಗುಂಡಿ ರಸ್ತೆಗಳೇ ಹೆಚ್ಚು, ಇಲ್ಲಿ ಟೂ ವೀಲರ್‍ಲಿ ಬಿದ್ದು ಅನೇಕ ಸಾವು-ನೋವುಗಳು ಸಂಭವಿಸಿವೆ..! ಅಪಘಾತವಾದಾಗ ಹಿಂಬದಿ ಸವಾರರೇ ಹೆಚ್ಚಾಗಿ ಸಾಯೋದ್..! ಆದ್ರಿಂದ ಈ ತೀರ್ಮಾನಕ್ಕೆ ಬರಲಾಗಿದೆ ಅಂತ ತಿಳಿದು ಬಂದಿದೆ..!


ಮೋಟರ್ ವಾಹನ ಕಾಯ್ದೆ ಪ್ರಕಾರ 100 ಸಿಸಿ, ಅದಕ್ಕಿಂತ ಕಡಿಮೆ ಸಾಮಥ್ರ್ಯದ ಇಂಜಿನ್‍ನ ವಾಹನಗಳಲ್ಲಿ ಹಿಂಬದಿ ಕುಳಿತು ಹೋಗುವಂತಿಲ್ಲ ಎಂಬ ರೂಲ್ಸ್ ಈಗಾಗಲೇ ಇದೆ. ಆದ್ರೆ, ಇಂಡಿಯನ್ ರೋಡ್ ಕಾಂಗ್ರೆಸ್ ಮನವಿ ಮೇರೆಗೆ ವಿನಾಯ್ತಿ ನೀಡಲಾಗಿತ್ತು.. ಈಗ ಅದನ್ನು ಜಾರಿಗೆ ತರಲಾಗ್ತಿದೆ..!


ಈ ಆದೇಶ ಹೊಸದಾಗಿ ಖರೀದಿಸೋ ವಾಹನಗಳಿಗೆ ಮಾತ್ರ ಅನ್ವಯವಾಗಲಿದೆ. ಇನ್ಮುಂದೆ ಒಂದೇ ಸೀಟಿರುವಂತೆ ವಾಹನಗಳನ್ನು ತಯಾರು ಮಾಡುವಂತೆ ಕಂಪನಿಗಳಿಗೆ ಸೂಚಿಸಲಾಗುತ್ತಂತೆ..!

Share post:

Subscribe

spot_imgspot_img

Popular

More like this
Related

ಯುಟಿ ಖಾದರ್ ವಿರುದ್ದ ಭ್ರಷ್ಟಾಚಾರ ಆರೋಪ: ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಯಲಿ ಎಂದ ವಿಶ್ವೇಶ್ವರ ಹೆಗಡೆ ಕಾಗೇರಿ

ಯುಟಿ ಖಾದರ್ ವಿರುದ್ದ ಭ್ರಷ್ಟಾಚಾರ ಆರೋಪ: ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಯಲಿ...

ಯೆಲ್ಲೋ ಮೆಟ್ರೋಗೆ ಹೊಸ ರೈಲು ಸೇರ್ಪಡೆ: ನಾಳೆಯಿಂದ 15 ನಿಮಿಷಕ್ಕೊಮ್ಮೆ ಸಂಚಾರ!

ಯೆಲ್ಲೋ ಮೆಟ್ರೋಗೆ ಹೊಸ ರೈಲು ಸೇರ್ಪಡೆ: ನಾಳೆಯಿಂದ 15 ನಿಮಿಷಕ್ಕೊಮ್ಮೆ ಸಂಚಾರ! ಬೆಂಗಳೂರು:...

ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ & ಗ್ಯಾಂಗ್ ವಿರುದ್ಧ ನ.3 ರಂದು ದೋಷಾರೋಪ

ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ & ಗ್ಯಾಂಗ್ ವಿರುದ್ಧ...

ಮೋಂಥಾ ಚಂಡಮಾರುತ: ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಾದ್ಯಂತ ಭಾರೀ ಮಳೆ

ಮೋಂಥಾ ಚಂಡಮಾರುತ: ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಾದ್ಯಂತ ಭಾರೀ ಮಳೆ ಬೆಂಗಳೂರು:...