ರಿಯಲ್ ಸ್ಟಾರ್ ಉಪೇಂದ್ರ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷವನ್ನು ಘೋಷಿಸುವ ಮೂಲಕ ರಾಜಕೀಯ ಅಖಾಡಕ್ಕೆ ಅಧಿಕೃತವಾಗಿ ಎಂಟ್ರಿಕೊಟ್ಟಿದ್ದಾರೆ. ಉಪೇಂದ್ರ ಯಾವುದೇ ರಾಜಕೀಯ ಪಕ್ಷವನ್ನು ಟೀಕಿಸದೇ ಇದ್ರೂ.. ಯಾವ ರಾಜಕಾರಣಿ ಬಗ್ಗೆಯೂ ಕೆಟ್ಟದಾಗಿ ಮಾತಾಡ್ದೇ ಇದ್ರೂ ಅವರನ್ನು ಕೆಲವರು ಟೀಕಿಸುತ್ತಿದ್ದಾರೆ. ಅಷ್ಟೇಅಲ್ಲದೆ ಅವರ ಪಕ್ಷದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪತ್ರಕರ್ತರು ಪಾಲ್ಗೊಂಡಿದ್ದು ತಪ್ಪು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಉಪೇಂದ್ರ ಅವರು ಹಾಗೂ ಅವರ ಪಕ್ಷದ ಬಗ್ಗೆ ಕೇಳಿ ಬರುತ್ತಿರುವ ಟೀಕೆಗಳ ಬಗ್ಗೆ ನನಗನಿಸಿದ್ದನ್ನು ಮಾತಾಡಿದ್ದೇನೆ.
ಇಷ್ಟವಾದ್ರೆ ಲೈಕ್ ಮಾಡಿ, ಶೇರ್ ಮಾಡಿ, ಸಲಹೆಗಳನ್ನು ನೀಡಲು ಹಾಗೂ ಅಭಿಪ್ರಾಯ ವ್ಯಕ್ತಪಡಿಸಲು ಕಾಮೆಂಟ್ ಬಾಕ್ಸ್ ಇದೆ ಕಾಮೆಂಟ್ ಮಾಡಿ.
– ಶಶಿಧರ್ ಎಸ್ ದೋಣಿಹಕ್ಲು
ಉಪೇಂದ್ರಗೆ ಬೇಕಿತ್ತೇ ರಾಜಕೀಯ? ಪತ್ರಕರ್ತರು ಕೆಪಿಜೆಪಿ ಉದ್ಘಾಟಿಸಿದ್ದು ತಪ್ಪು ಅಂತಾದ್ರೆ….?
Date: