ಡ್ಯಾನ್ಸರ್ ಮೇಲೆ ನೋಟಿನ ಸುರಿಮಳೆಗೈದ ‘ಪೊಲೀ’ಸ್…!

admin
By admin
0 Min Read

`ಪೊಲೀ’ಸ್ ಆಟದ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದು ಅಂತಿಂತ ಆಟವಲ್ಲ..! ಮಹಿಳಾ ಡ್ಯಾನ್ಸರ್ ಮೇಲೆ ನೋಟಿನ ಸುರಿಮಳೆ ಸುರಿಸೋ ಆಟ..!

ಹೌದು, ಇಲ್ಲೊಬ್ಬ ಪೋಲಿ ಪೊಲೀಸ್ ಮಹಿಳಾ ಡ್ಯಾನ್ಸರ್ ಮೇಲೆ ನೋಟಿ ಮಳೆಗೈದಿದ್ದಾರೆ…! ಉತ್ತರ ಪ್ರದೇಶದ ಗೂಂಡಾದಲ್ಲಿ ನವೆಂಬರ್ 13ರಂದು ಈ ಘಟನೆ ನಡೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಆ ಪೊಲೀಸ್ ಹಾವಳಿ ಜೋರಾಗಿದೆ..!
ಯುಪಿಯ ಧನೇಪೂರ್ ಪ್ರದೇಶದಲ್ಲಿ ಸೇವೆ ಸಲ್ಲಿಸ್ತಿದ್ದ ಚಂದ್ರಶೇಖರ್ ಭಾಸ್ಕರ್ ಮಹಿಳೆ ಮೇಲೆ ನೋಟು ತೂರಿರೋ ಪೊಲೀಸ್. ಈ ವೀಡಿಯೋ ಬಗ್ಗೆ ಗೊಂಡಾ ಎಸ್‍ಪಿ ಉಮೇಶ್ ಕುಮಾರ್, ಪೇದೆಯನ್ನು ಅಮಾನತು ಮಾಡಿರೋದಾಗಿ ತಿಳಿಸಿದ್ದಾರೆ.

https://www.youtube.com/watch?v=VJhsfmguXd8

 

Share This Article