ರಾಯಲ್ ಚಾಲೆಂಜರ್ಸ್ ತಂಡದ ನಾಯಕ ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್ ಬಾರಿಸಿದ್ದರೂ ಆರೆಂಜ್ ಕ್ಯಾಪ್ ಧರಿಸಲು ನಿರಾಕರಿಸಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿ ಬಿ 46 ರನ್ ಗಳಿಂದ ಸೋಲುಕಂಡಿತ್ತು.
ಸತತ ಸೋಲುಗಳಿಂದ ಕಂಗೆಟ್ಟಿರುವ ವಿರಾಟ್ ಆತಂಕಕ್ಕೆ ಒಳಗಾಗಿದ್ದು ಆರೆಂಜ್ ಕ್ಯಾಪ್ ಧರಿಸಿಲ್ಲ.