ವಿರಾಟ್ ಕೋಹ್ಲಿ ಯಾರ ಬಿಗ್ ಫ್ಯಾನ್ ಗೊತ್ತಾ..?

Date:

ವಿರಾಟ್ ಕೋಹ್ಲಿ ವಿಶ್ವಕಂಡ ಅತ್ಯುತ್ತಮ ಕ್ರಿಕೆಟಿಗ.. ಇವರ ಅದ್ಭುತ ಆಟಕ್ಕೆ ಮಾತ್ರವಲ್ಲ ನಾಯಕತ್ವಕ್ಕೂ ವಿಶ್ವಕ್ರಿಕೆಟ್ ತಲೆಬಾಗಿದೆ. ವಿರಾಟ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ, ವಿರಾಟ್ ಯಾರ ಅಭಿಮಾನಿಗೊತ್ತಾ? ಟೈಮ್ ಸಿಕ್ಕಾಗೆಲ್ಲಾ ಯಾರ್ ಜೊತೆ ಕಾಲ ಕಳೀತಾರೆ.. ಯಾರ ಜೊತೆ ಸೆಲ್ಫಿ ತೆಗೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್‍ಡೇಟ್ ಮಾಡಿ ಖುಷಿ ಹಂಚಿಕೊಳ್ತಾರೆ ಗೊತ್ತಾ..?
ವಿರಾಟ್ ಕೋಹ್ಲಿ ಭಾರತ ತಂಡದ ಮಾಜಿನಾಯಕ ಮಹೇಂದ್ರ ಸಿಂಗ್ ಧೋನಿ ಮಗು ಝಿಯಾಳ ಬಿಗ್ ಫ್ಯಾನ್..! ಬಿಡುವಿದ್ದಾಗ ಈಕೆ ಜೊತೆಯಲ್ಲಿ ಕಾಲಕಳೀತಾರೆ..! ಇವಳ ಜೊತೆ ಆಟ ಆಡ್ತಾರೆ..! ಇವಳು ಸಿಕ್ಕಾಗ ಸೆಲ್ಫಿ ಅಥವಾ ವೀಡಿಯೋ ತೆಗೆದುಕೊಳ್ಳೋದನ್ನು ವಿರಾಟ್ ಮಿಸ್ ಮಾಡ್ಲಿಲ್ಲ..!
ಅಂದಹಾಗೆ ಇತ್ತೀಚೆಗೆ ಝಿಯಾ ಜೊತೆ ಕಾಲಕಳೆದ ಕೋಹ್ಲಿ ಅವಳ ಜೊತೆ ಮುದ್ದಾಗಿ ಮಾತಾಡಿದ ವೀಡಿಯೋವನ್ನು ಇನ್ ಸ್ಟ್ರಾಗ್ರಾಂ ಹಾಗೂ ಟ್ವಿಟರ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ತುಂಬಾ ದಿನದ ಬಳಿಕ ಝಿವಾಳನ್ನ ಮೀಟ್ ಮಾಡಿದ್ದೇನೆ ಎಂದು ಕೋಹ್ಲಿ ಹೇಳಿಕೊಂಡಿದ್ದಾರೆ.

Share post:

Subscribe

spot_imgspot_img

Popular

More like this
Related

ಇರಾನ್–ಇಸ್ರೇಲ್ ಯುದ್ಧ ಎಫೆಕ್ಟ್: ರಾಜ್ಯದಲ್ಲಿ LPG ಸಂಕಷ್ಟ, ಹೋಟೆಲ್ಗಳಿಗೆ ಬೀಗ

ಇರಾನ್–ಇಸ್ರೇಲ್ ಯುದ್ಧ ಎಫೆಕ್ಟ್: ರಾಜ್ಯದಲ್ಲಿ LPG ಸಂಕಷ್ಟ, ಹೋಟೆಲ್ಗಳಿಗೆ ಬೀಗ ಬೆಂಗಳೂರು: ಇರಾನ್–ಇಸ್ರೇಲ್...

ಫುಡ್ ಪಾಯಿಸನ್‌ ಗೆ ಮದ್ಯಪಾನ ಪರಿಹಾರವೇ? ತಜ್ಞರು ಹೇಳೋದೇನು?

ಫುಡ್ ಪಾಯಿಸನ್‌ ಗೆ ಮದ್ಯಪಾನ ಪರಿಹಾರವೇ? ತಜ್ಞರು ಹೇಳೋದೇನು? “ಭಾರಿ ಊಟದ ನಂತರ...

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ ಬೆಂಗಳೂರು:...

ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ ಒಪ್ಪಂದಕ್ಕೆ ಮನವಿ: ಸಚಿವ ಶಿವಾನಂದ ಪಾಟೀಲ

ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ ಒಪ್ಪಂದಕ್ಕೆ ಮನವಿ: ಸಚಿವ ಶಿವಾನಂದ ಪಾಟೀಲ ಬೆಂಗಳೂರು,...