No menu items!
12.4 C
Munich
Wednesday, April 29, 2026

ಇಂತಹ ಬಿಸ್ನೆಸ್ ಐಡಿಯಾ ನಿಮಗೆ ಹೊಳೆಯೋಕೆ ಚಾನ್ಸೇ ಇಲ್ಲ..!

Must read

ಇಲ್ಲೊಂದು ಮಹಿಳೆ ನೋಡಿ. ಇವರು ಬುದ್ಧಿವಂತರೋ ಅಥವಾ ಮೋಸ ಮಾಡ್ತಿದ್ದಾರೋ ಗೊತ್ತಾಗ್ತಿಲ್ಲ..! ಅವರು ಮಾಡ್ತಿರೋ ಕೆಲಸ ಹಾಗಿದೆ… ಮುಂಬೈನಲ್ಲಿರೋ ಈ ಮಹಿಳೆ ಒಂದು ಡಿಫರೆಂಟ್ ಬಿಸ್ನೆಸ್ ಮಾಡ್ತಿದ್ದಾರೆ.. ಅದು ಬಿಸ್ನೆಸ್ ಜೊತೆಗೆ ಜನರಿಗೆ ಪುಣ್ಯ ಕೊಡೋ ಕೆಲಸ..!! ಅಂತದ್ದೇನು ಅಂದ್ರಾ..? ತನ್ನದೇ ಹಸುವಿಗೆ ಜನರ ಕೈಲಿ ದುಡ್ಡು ಇಸ್ಕೊಂಡು ಅವುಗಳಿಗೆ ಹುಲ್ಲು ತಿನ್ನಿಸೋದು..! ಹೌದೂರಿ, ಈ ಮಹಿಳೆ ಮನೆಯಿಂದ ನಾಲ್ಕು ಹಸು ಹೊಡ್ಕೊಂಡು ಒಂದು ರಸ್ತೆಗೆ ಬರ್ತಾರೆ. ಹಸು ಅಲ್ಲೇ ಪಕ್ಕದಲ್ಲಿ ಕಟ್ಟಿಹಾಕ್ತಾರೆ, ಆ ಮಹಿಳೆ ಎದುರಲ್ಲಿ ಒಂದು ಹುಲ್ಲು ರಾಶಿ. ಅದು ಮಾರಾಟಕ್ಕೆ.. ಮಹಿಳೆಯ ಬಳಿ ಹುಲ್ಲನ್ನು ದುಡ್ಡು ಕೊಟ್ಟು ತಗೊಂಡು ಆ ಮಹಿಳೆಯ ದನಗಳಿಗೆ ಹುಲ್ಲು ತಿನ್ನಿಸಿ ಕೈ ಮುಗಿದು ಹೋಗ್ತಾರೆ.. ಜನರ ಪಾಲಿಗೆ ಇದು ಪುಣ್ಯದ ಕೆಲಸ, ಮಹಿಳೆಯ ಪಾಲಿಗೆ ಜಾಣತನದ ವ್ಯಾಪಾರ.. ಹಸು ಅವರದೇ, ಹುಲ್ಲು ಅವರದೇ, ದುಡ್ಡು ಅವರಿಗೆ, ಹಸುವಿನ ಹಾಲು ಅವರಿಗೇ..! ಎಂಥಾ ತಲೆ ಅಲ್ವಾ..? ಮುಂಬೈನಂತಹ ಮಹಾನಗರಿಯಲ್ಲಿ ಇದಕ್ಕಿಂತ ಬೆಸ್ಟ್ ತಲೆ ಯಾರಿಗಿದ್ದೀತು..? ಯಾವ ಎಂಬಿಎ ಮಾಡಿದವರಿಗೂ ಈ ಐಡಿಯಾ ಹೊಳೆಯೋದಿಲ್ಲ..! ಟೋಟಲಿ ಇದೊಂತರಾ ನಿಂಗೂ ಲಾಭ ನಂಗೂ ಲಾಭ ಕಾನ್ಸೆಪ್ಟ್..! ನಿಂಗೆ ಪುಣ್ಯ, ನಂಗೆ ದುಡ್ಡು..! ಭಲೇ ಮೇಡಂ ನಿಮ್ಮ ಐಡಿಯಾ..! ನೀವೂ ನೋಡಿ ಈ ಮಹಿಳೆಯ ಐಡಿಯಾನ…!

Video : 

POPULAR  STORIES :

ನಿಜವಾದ ಪ್ರೀತಿಗೆ ಎಂದೂ ಸಾವಿಲ್ಲ..! ಎಂದೂ ಅವನನ್ನು ಬಿಟ್ಟಿರದ ಅವಳೇಕೆ ದೂರಾದಳು..?!

ಹಸಿದರಿಗಾಗಿ `ರೋಟಿ ಬ್ಯಾಂಕ್’..! ಶ್ರೀಮಂತರು ದಿನಕ್ಕೆ ಎರಡು ರೊಟ್ಟಿಯನ್ನು ಈ ಬ್ಯಾಂಕಿಗೆ ಡೆಪಾಸಿಟ್ ಮಾಡ್ತಾರೆ..!

ನೀವೂ ಸಂಚಾರಿ ನಿಯಮ ಪಾಲಿಸೋದಿಲ್ವಾ ಹಾಗಾದ್ರೆ ಈ ವೀಡಿಯೋ ನೋಡಿ..!

ಒಂದು ಕಾಲದ ವಿಜ್ಞಾನಿ ಇಂದು ಭಿಕ್ಷುಕ..! ಭಾರತದ ಐನ್ ಸ್ಟೀನ್ ನ ದುರಂತ ಕಥೆ ಇದು..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article