ಪ್ರಥ್ವಿ ಶಾ ಭಾರತಕ್ಕೆ 4ನೇ ಅಂಡರ್ 19ವಿಶ್ವಕಪ್ ತಂದುಕೊಟ್ಟ ನಾಯಕ. ಇವರು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.
ಐಸಿಸಿ ಅಂಡರ್ 19ವಿಶ್ವಕಪ್ ನಲ್ಲಿ ಪೃಥ್ವಿ ಶಾ 6 ಪಂದ್ಯಗಳಿಂದ 62.25 ರ ಸರಾಸರಿಯಲ್ಲಿ 261 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ 6 ಪಂದ್ಯಗಳಿಂದ 47 ರನ್ ಗಳ ಸರಾಸರಿಯಲ್ಲಿ 235 ರನ್ ಗಳಿಸಿದ್ದರು.