ವ್ಯಕ್ತಿಯೋರ್ವನ ನಸೀಬು ಬದಲಾಯಿಸಿದ ವಾಂತಿ..!

Date:

ಆರೋಗ್ಯ ಸರಿ ಇಲ್ಲದ ಸಮಯದಲ್ಲಿ ಪ್ರತಿಯೊಬ್ಬರಿಗೂ ವಾಂತಿಯಾಗೋದು ಸಾಮಾನ್ಯ.. ಆದ್ರೆ ಅದೇ ವಾಂತಿ ಒಬ್ಬನ ಜೀವನ ಶೈಲಿಯನ್ನೇ ಬದಲಾಯಿಸಿದ್ರೆ..? ಒಂದೇ ದಿನದಲ್ಲಿ ಆತನಿಗೆ ಕೋಟ್ಯಾಧೀಶನಾಗೋ ಭಾಗ್ಯ ಒಲಿದು ಬಂದ್ರೆ ಹೇಗಿರತ್ತೆ..? ಹೌದು.. ಇಂತಹದೊಂದು ಘಟನೆಗೆ ಸಾಕ್ಷಿಯಾದ ವ್ಯಕ್ತಿ ಬೇರೆ ಯಾರೂ ಅಲ್ಲ ಯುನೈಟೆಡ್ ಕಿಂಗ್‍ಡಮ್‍ನ 67 ಹರೆಯದ ವ್ಯಕ್ತಿ ಅಲೆನ್ ಡೆರಿಕ್… ಇದೀಗ ವಾಂತಿಯಿಂದ ಹೊರ ಬಿದ್ದ ವಸ್ತುವನ್ನು ಖರೀದಿ ಮಾಡಲು ಜನರು ಕ್ಯೂನಲ್ಲಿ ನಿಂತಿದ್ದಾರಂತೆ ನೋಡಿ.. ಅರೆ ಈ ವ್ಯಕ್ತಿಯ ವಾಂತಿಗೆ ಅಷ್ಟು ಬೇಡಿಕೆನಾ… ಅಂತ ಶಾಕ್ ಆಯ್ತಾ., ಖಂಡಿತ ಇಲ್ಲ.. ಬದ್ಲಾಗಿ ಈತನಿಗೆ ದೊರೆತ ತಿಮಿಂಗಲದ ವಾಂತಿ.. ಡೆರಿಕ್ ಸಮುದ್ರ ತೀರದಲ್ಲಿ ತನ್ನ ಮಗನ ಜೊತೆ ವಾಕ್ ಮಾಡ್ತಾ ಇರುವಾಗ ಎಲ್ಲಿಂದಲೋ ತುಂಬಾ ಕೆಟ್ಟು ವಾಸನೆ ಆತನ ಮೂಗಿಗೆ ಬಡಿದಿದೆ.. ಅದನ್ನು ಹುಡುಕಿಕೊಂಡೇ ಹೋದಾಗ ಆತನ ಕಣ್ಣಿಗೆ ಘೋಚರಿಸಿದ್ದು ತಿಮಿಂಗಲದ ವಾಂತಿ.. ಅಷ್ಟೇ ಅಲ್ಲ ವಾಂತಿಯ ಮಧ್ಯ ಭಾಗದಲ್ಲಿ ಏನೋ ಒಂದು ರೀತಿಯ ಘನ ವಸ್ತು ಸಿಕ್ಕಿದೆ.. ಆ ಘನ ವಸ್ತುವನ್ನು ಕೊಂಡುಕೊಳ್ಳು ಜನರು ಮುಗಿ ಬಿದ್ದಿದ್ದಾರೆ.. ನಿಮಗೆ ಗೊತ್ತಿರಲಿ ತಿಮಿಂಗಿಲ ವಾಂತಿಯ ಘನ ವಸ್ತುವಿನಿಂದ ತುಂಬಾ ಬೆಲೆ ಬಾಳುವ ಸುಗಂಧ ದ್ರವ್ಯವನ್ನು ತಯಾರಿಸುತ್ತಾರೆ..! ಈ ಅಪರೂಪದ ವಸ್ತುನ ಸೂರ್ಯನ ಕಿರಣ ಹಾಗೂ ಉಪ್ಪಿನಿಂದ ಘನ ರೂಪಕ್ಕೆ ತಿರುಗಿ ಮೇಣದಂತೆ ಘೋಚರವಾಗುತ್ತದೆ.. ಇದರಿಂದ ಅಧಿಕ ಬೆಲೆ ಬಾಳುವ ಸೆಂಟ್‍ಗಳನ್ನು ತಯಾರಿಸಲಾಗುತ್ತದೆ. ಈ ಸಣ್ಣ ವಸ್ತುವಿನ ಬೆಲೆ ಸುಮಾರು 60 ಲಕ್ಷಕ್ಕೂ ಅಧಿಕವಾಗಿರೋದ್ರಿಂದ ಜನರು ಇದನ್ನು ಕೊಂಡುಕೊಳ್ಳಲು ನಾಮುಂದು ತಾಮುಂದು ಅಂತ ಬರ್ತಾ ಇದಾರೆ.

Like us on Facebook  The New India Times

POPULAR  STORIES :

ಈ ಕ್ರೂರ ಮುಖದ ಶಿಕ್ಷಕನ ಶಿಕ್ಷೆ ನೋಡುದ್ರೆ ನೀವೇ ದಂಗಾಗಿ ಹೋಗ್ತೀರಾ..!

ವಿದ್ಯಾರ್ಥಿಯ ಮೇಲೆ ಲೇಡಿ ಕಂಡಕ್ಟರ್‍ನ ಗೂಂಡಾಗಿರಿ..! Lady Conductor Fight

ಕೇಳ್ಬೇಡ ಕಣೇ ಸುಮ್ಕಿರೆ…! Cauvery Issue Comedy Song

ಎಚ್ಚರಿಕೆ.. ದೇಶದ ಪ್ರಮುಖ ನಗರಗಳಲ್ಲಿ ಪಾಕ್ ಉಗ್ರರು ದಾಳಿ ನಡೆಸುವ ಸಾಧ್ಯತೆ..!

ಅರ್ಜುನ್ ತೆಂಡೂಲ್ಕರ್ ರಮೇಶನಾದ್ರೆ..!! ಸುರೇಶ್ ಯಾರು ಗೊತ್ತಾ..?

ಬಿಗ್ ಬಾಸ್ ಮನೆಯ ರಹಸ್ಯ ಲೀಕ್..!

ಜಿಯೋ ಕಾಲ್‍ಡ್ರಾಪ್ ಸಮಸ್ಯೆ: ಏರ್‍ಟೆಲ್, ಐಡಿಯಾ, ವೊಡಾಫೋನ್ಗೆ 9900ಕೋಟಿ ದಂಡ..?

Share post:

Subscribe

spot_imgspot_img

Popular

More like this
Related

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಬೆಂಗಳೂರು: ನಿಷ್ಠಾವಂತ ರಾಜಕಾರಣಿಯಾಗಿದ್ದ...

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌ ಬೆಂಗಳೂರು:...

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್...

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ ವಿಜಯಪುರ: ವಿಜಯಪುರ ನಗರದಲ್ಲಿ ಮತ್ತೊಮ್ಮೆ ಭೂಕಂಪನದ...