ಮಿಚಿಗನ್‍ನ ಡೆಟ್ರಾಯಿಟ್ ಮೆಟ್ರೋ ಪಾಲಿಟನ್ ವಿಮಾನ ನಿಲ್ದಾಣದಲ್ಲಿ ಬೋರ್ಡಿಂಗ್ ವಿಧಾನಗಳನ್ನು ಪಾಲಿಸದಿದ್ದಕ್ಕೆ ಅಲ್ಲಿನ ಅಧಿಕಾರಿಗಳು ಮಹಿಳೆಯನ್ನು ಧರಧರನೆ ಎಳೆದುಕೊಂಡು ಹೋದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ಲಾಗಿದೆ. ಡೆಲ್ಟಾ ಏರ್ಲೈನ್ಸ್ ನಲ್ಲಿ ಪ್ರಯಾಣ ಬೆಳೆಸಿದ್ದ ಮಹಿಳೆಯೋರ್ವಳು ಏರ್‍ಪೋರ್ಟ್ ನೀತಿ ನಿಯಮ ಪಾಲಿಸಿರಲಿಲ್ಲ. ಈ ವೇಳೆ ಅಧಿಕಾರಿಗಳು ಎಷ್ಟೇ ಬೇಡಿಕೊಂಡರೂ ತನ್ನ ಹಠ ಬಿಡದ ಮಹಿಳೆಗೆ ವಿಮಾನದಲ್ಲೇ ಧರಧರನೆ ಎಳೆದೋಯ್ದಿದ್ದಾರೆ. ಇನ್ನೂ ಈ ಘಟನೆಯನ್ನು ಕಂಡ ಪ್ರಯಾಣಿಕರು ನೋಡಿ ನಗ್ತಾ ಇದ್ರೆ ಇನ್ನೂ ಕೆಲವರು ವೀಡಿಯೋ ಮಾಡೋದ್ರಲ್ಲಿ ಬ್ಯುಸಿಯಾಗಿ ಹೋಗಿದ್ರು. ಜಾಲತಾಣಗಳಲ್ಲಿ ವೈರಲ್ಲಾದ ಈ ವೀಡಿಯೋ ನಿಮಗೂ ತೋರುಸ್ತೀವಿ ನೋಡಿ..
Video :
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಹೊಸ ನೋಟ್‍ಗಳಲ್ಲಿರೋದು ಚಿಪ್ ಅಲ್ಲ..! ಹಾಗಾದ್ರೆ ಮತ್ತೇನು..!?
ಮರಣಕ್ಕೂ ಮುನ್ನ ಪ್ರಧಾನಿ ಮೋದಿಗೆ ಜಯಲಲಿತಾ ನೀಡಿದ ಸಲಹೆ ಏನು ಗೊತ್ತಾ..?
ಪ್ರಥಮ್‍ಗೆ ಸಂಜನಾ ಹುಚ್ಚು ನೆತ್ತಿಗೇರಿದೆ | ಭುವನ್‍ಗೆ ಒಂಥರಾ ಟೆನ್ಷನ್ ಸ್ಟಾರ್ಟ್ ಆಗಿದೆ