ಋತು ಚಕ್ರ ಮಹಿಳೆಯರಲ್ಲಿ ಕಾಮನ್. ಆದ್ರೆ, ಈ ಟೈಮ್ನಲ್ಲಿ ಅವರಲ್ಲಿ ತುಂಬಾ ನೋವು ಕಾಡುತ್ತದೆ. ಆಗ ಅನಿವಾರ್ಯ ನೋವು ನಿವಾರಕ, ಪೇನ್ ಕಿಲ್ಲರ್ ಮಾತ್ರೆಗಳನ್ನು ತಗೋತಾರೆ. ಇದು ಸದ್ಯದ ಮಟ್ಟಿಗೆ ನೋವು ಕಡಿಮೆಯಾದರೂ ಅದರಿಂದ ಸಾಕಷ್ಟು ಅಡ್ಡ ಪರಿಣಾಮಗಳಿವೆ. ಆದ್ದರಿಂದ ಮನೆಯ ಔಷಧಗಳನ್ನೇ ಬಳಸುವುದು ಒಳ್ಳೆಯದು ಮತ್ತು ಆರೋಗ್ಯಕರ.
* ನೀರಿನ ಜೊತೆ ಎಳ್ಳನ್ನು ಅಗಿದು ತಿನ್ನಿ
* ಶುಂಠಿಯನ್ನು ಜಜ್ಜಿ, ನೀರಿನಲ್ಲಿ ಕುದಿಸಿ, ಆರಿದ ಬಳಿಕ ಸ್ವಲ್ಪ ಜೇನು ತುಪ್ಪ ಹಾಗೂ ನಿಂಬೆರಸ ಸೇರಿಸಿ ಕುಡೀರಿ. ಮುಟ್ಟಿನ ದಿನಗಳಲ್ಲಿ ಮೂರು ಬಾರಿ ಸೇವಿಸಿ.
* ಲ್ಯಾಂಡರ್ ಆಯಿಲ್ ನಲ್ಲಿ ಹತ್ತು ನಿಮಿಷ ಮಸಾಜ್ ಮಾಡಿ. ನೋವು ಕಮ್ಮಿಯಾಗುತ್ತದೆ.
* ಬಾಳೆ ಹಣ್ಣು ತಿನ್ನಿ. ತುಂಬಾ ನೋವಿದ್ದರೆ ಬಾಳೆ ಎಲೆಯನ್ನು ಸ್ವಲ್ಪ ಎಣ್ಣೇಲಿ ಬೇಯಿಸಿ ಮೊಸರಿನ ಜೊತೆ ಸೇವಿಸಿ.
* ತುಳಸಿ ಎಲೆ ಕುದಿಸಿ ಅದರ ಜ್ಯೂಸ್ ಕುಡೀರಿ.
*ಕೊತ್ತಂಬರಿ ಬೀಜವನ್ನು ಕುದಿಸಿ, ಅದರ ನೀರನ್ನು ಕುಡೀರಿ.