ನೀವೇನಾದ್ರೂ ಖಾಸಗೀ ಕಂಪನಿಗಳಲ್ಲಿ ಕೆಲಸ ಮಾಡ್ತಾ ಇದೀರಾ…? ನಿಮಗೆಲ್ಲಾ ಕೈತುಂಬಾ ಹಣ ನೀಡೋ ಕಂಪನಿಗಳು ನಿಮಗೆಲ್ಲಾ ಎಷ್ಟು ಪ್ರಮಾಣದಲ್ಲಿ ಕೆಲಸದ ಒತ್ತಡವನ್ನು ನೀಡುತ್ತದೆ? ನಿಮ್ಮ ಟಾರ್ಗೆಟ್ ರೀಚ್ ಮಾಡೋಕೆ ಆಗ್ಲಿಲ್ಲ ಅಂದ್ರೆ ನಿಮಗೆ ಯಾವ ಯಾವ ರೀತಿಯಲ್ಲಿ ಶಿಕ್ಷೆ ನೀಡ್ಬೋದು..? ಸಾಲರಿ ಕಡಿತ ಮಾಡ್ಬೋದೇ.. ಭತ್ಯೆಗಳಲ್ಲಿ ಕಡಿತಾ.. ಅದೂ ಬೇಡಾ ರಜೆ ಕಟ್? ಇಲ್ಲೋ ಹಿಂಬಡ್ತಿ ನೀಡ್ತಾರೋ? ಇವೆಲ್ಲಾ ಖಾಸಗೀ ಕಂಪನಿಯಲ್ಲಿ ಮಾಮೂಲು ಬಿಡಿ. ಅದೇ ಕಂಪನಿ ನಿಮಗೆ ಶಿಕ್ಷೆಯಾಗಿ ಹಾಗಲಕಾಯಿ ತಿನ್ನಲು ಹೇಳಿದರೆ…? ಕೇಳಿದ ಕೂಡಲೇ ನಿಮ್ಮ ಹಲ್ಲುಗಳು ಮರುಟ್ಟಿದರೆ, ಇದನ್ನು ಅನುಭವಿಸುತ್ತಿರುವ ನೌಕರರ ಸ್ಥಿತಿ ಹೇಗಿರಬೇಡ..
ಇಂತಹ ಶಿಕ್ಷೆ ಇದೀಗ ಚೀನಾದಲ್ಲಿ ಬೆಳಕಿಗೆ ಬಂದಿದೆ ನೋಡಿ.. ಚೀನಾದ ಚೊಂಗ್ ವಿಂಗ್ ಪ್ರಾಂತ್ಯದಲ್ಲಿರುವ ಲಿಶಾಂಗ್ ಡೆಕೋರೇಶನ್ ಕಾರ್ಪೋರೇಟ್ ಸಂಸ್ಥೆ ತಮ್ಮ ಕಂಪನಿ ನಿಗದಿತ ಗುರಿ ಮುಟ್ಟಲಿಲ್ಲವೆಂಬ ಕಾರಣಕ್ಕಾಗಿ ಅವರಿಗೆ ಹಾಗಲಕಾಯಿ ತಿನ್ನುವ ಪನಿಷ್ಮೆಂಟ್ ನೀಡಿದ್ದಾರೆ.. ಚೀನಾ ಮೂಲದ ಕಂಪನಿಗಳಲ್ಲಿ ಭಾರತೀಯರು ಕೆಲಸ ಮಾಡುತ್ತಿದ್ದರೆ ಹುಷಾರ್… ನಿಮ್ಮಲ್ಲೂ ಇಂತಹ ನಿಯಮ ಬಂದರೂ ಬರಬಹುದು…..!!
POPULAR STORIES :
ಲೈಂಗಿಕ ಸಮಸ್ಯೆಗೆ ರಾಮಬಾಣ ದಾಳಿಂಬೆ ಹಣ್ಣಿನ ಜ್ಯೂಸ್….. !
ಇದ್ದಕ್ಕಿದ್ದ ಹಾಗೆ ಒಂದು ಹುಡುಗಿ ನಿಮ್ಮನ್ನು ತಬ್ಬಿಕೊಳ್ಳಲು ಬಂದಾಗ ನಿಮಗೆ ಏನ್ ಅನ್ಸಲ್ಲಾ ಹೇಳಿ..!
ಧೋನಿಯನ್ನು ಮಾಹೀ ಎಂದು ಕರೆದ ಮಗಳು ಜಿವಾ..! ಅಪ್ಪ ಮಗಳ ಕ್ಯೂಟ್ ವಿಡಿಯೋ..!
ಗಂಡ ಹೆಂಡತಿ ಜಗಳಕ್ಕೆ ಹುಲಿಗೆ ಆಹಾರವಾದ ತಾಯಿ..!
ಕೃಷ್ಟ ಮೃಗ ಬೇಟೆ ಪ್ರಕರಣದಿಂದ ನಟ ಸಲ್ಮಾನ್ ನಿರಾಳ…!
ಮೇಷ್ಟ್ರೇ ನಮ್‍ಬಿಟ್ ಹೋಗ್ಬೇಡೀ…….Video
ಯೂಟ್ಯೂಬ್, ಫೇಸ್‍ಬುಕ್‍ನ್ನೇ ಹಿಂದಿಕ್ಕಿದ ಪೋಕಿಮನ್‍ಗೋ ಗೇಮ್..!!