ಮೊಬೈಲ್ ಫೋನ್ ಚಾರ್ಜ್ ಗೆ ಇಟ್ಟಿರುವಾಗ ಬ್ಲಾಸ್ಟ್ ಆಗಬಹುದು ಹುಷಾರ್…! ಈ ಹಿಂದೆ ಮೊಬೈಲ್ ಫೋನ್ ಬಗ್ಗೆ ಅದೆಷ್ಟೋ ವರದಿಗಳನ್ನು ನೀವು ಓದಿದ್ದೀರ.. ಅದೇ ರೀತಿ ಇನ್ನೋಂದು ವರದಿ ಬೇಳಕಿಗೆ ಬಂದಿದೆ ನೋಡಿ..
ಮೊಬೈಲ್ ಫೋನ್‍ನ್ನು ಚಾರ್ಜ್ ಮಾಡಲೆಂದು ಇಟ್ಟಾಗ ದಿಢೀರನೇ ಸ್ಪೋಟಗೊಂಡ ಪರಿಣಾಮ ಪಕ್ಕದಲ್ಲೇ ಇದ್ದ ಹಲವರಿಗೆ ಗಾಯವಾಗಿರುವ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಅಜಯ್ ರಾಜ್ ಎಂಬುವವರಿಗೆ ಸೇರಿದ ಕ್ಸಿಯಾಮಿ ಎಂಐ4ಐ ಸ್ಮಾರ್ಟ್ ಫೋನ್‍ನ್ನು ಚಾರ್ಜ್‍ಗೆ ಹಾಕಿದ್ದಾರೆ ಈ ವೇಳೆ ಅದು ಸ್ಪೋಟಗೊಂಡ ಪರಿಣಾಮ ಅಲ್ಲಿದ್ದ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸಧ್ಯಕ್ಕೆ ಯಾವುದೇ ಅಪಾಯ ಸಂಭವಿಸಿಲ್ಲ.
ಈ ದೃಶ್ಯ ಕಛೇರಿಯಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು
ಬ್ಲಾಸ್ಟ್ ಹೇಗಾಯ್ತು ಇಲ್ಲಿದೆ ನೋಡಿ ವಿಡಿಯೋ
https://www.youtube.com/watch?v=z46ItPwXF8g&list=PLrnE4LMxty4YAREBSnE7Y7_X8vXS6yiog
POPULAR STORIES :
ಯಾಹೂ ಸಿಬ್ಬಂದಿಗಳಿಗೆ ಸಿ.ಇ.ಓ.ನ ಕೊನೆಯ ಪತ್ರ
ಸಲ್ಮಾನ್ ಗುಂಡು ಹಾರಿಸಿದ್ದು ನನ್ನ ಕಣ್ಣಾರೆ ನೋಡಿದ್ದೇನೆ: ಕೃಷ್ಣ ಮೃಗ ಬೇಟೆಯಲ್ಲಿ ಹೊಸ ಟ್ವಿಸ್ಟ್.
ಲೈಂಗಿಕ ಸಮಸ್ಯೆಗೆ ರಾಮಬಾಣ ದಾಳಿಂಬೆ ಹಣ್ಣಿನ ಜ್ಯೂಸ್….. !
ಇದ್ದಕ್ಕಿದ್ದ ಹಾಗೆ ಒಂದು ಹುಡುಗಿ ನಿಮ್ಮನ್ನು ತಬ್ಬಿಕೊಳ್ಳಲು ಬಂದಾಗ ನಿಮಗೆ ಏನ್ ಅನ್ಸಲ್ಲಾ ಹೇಳಿ..!
ಧೋನಿಯನ್ನು ಮಾಹೀ ಎಂದು ಕರೆದ ಮಗಳು ಜಿವಾ..! ಅಪ್ಪ ಮಗಳ ಕ್ಯೂಟ್ ವಿಡಿಯೋ..!