ರಾಜ್ಯದಲ್ಲಿ ತೀರ್ವ ಬರಗಾಲ ಆವರಿಸಿದೆ.. ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.. ಬಿಸಿಲ ಬೇಗೆಗೆ ಇಡೀ ಕರ್ನಾಟಕವೆ ಹೊತ್ತಿ ಉರಿಯುತ್ತಿದೆ.. ಉತ್ತರ ಕರ್ನಾಟಕದ ಪರಿಸ್ಥಿತಿಯಂತು ಹೇಳತೀರದಾಗಿದೆ.. ಇವ್ರ ಕಷ್ಟವನ್ನ ನೋಡಿ ಆಯ್ಯೋ ಪಾಪ ಅಂದ್ರೆ ಸಮಸ್ಯೆಗೆ ಉತ್ತರ ಸಿಗೋದಿಲ್ಲ.. ಹೀಗಾಗೆ ಮಾತಿನಲ್ಲಿ ಹೇಳದೆ ಕೆಲಸವನ್ನ ಮಾಡಿ ತೋರಿಸ್ತಾದ್ದಾರೆ ನಟ ಯಶ್… ತನ್ನ ಕೈಲಾದ ಸಹಾಯವನ್ನ ಮಾಡೋಕೆ ಮುಂದಾಗಿರೋ ನಟ ಯಶೋಮಾರ್ಗ ಅನ್ನೋ ಸಂಸ್ಥೆಯನ್ನ ಹುಟ್ಟುಹಾಕಿದ್ಧಾರೆ.. ಈ ಸಂಸ್ಥೆಯ ಅಡಿ ನೀರಿನ ಬವಣೆಯಿಂದ ಬಳಲುತ್ತಿರುವ ಬಿಜಾಪುರ ಹಾಗೆ ಕಲ್ಬುರ್ಗಿಗೆ ಕುಡಿಯ ನೀರನ್ನ ಒದಗಿಸಲಿದ್ಧಾರೆ.. ಇಲ್ಲಿನ 50ಕ್ಕೂ ಹೆಚ್ಚು ಗ್ರಾಮಗಳಿಗೆ ದಿನ ಬಿಟ್ಟು ದಿನ ನೀರನ್ನ ಪೂರೈಸಲಿದ್ದಾರೆ.. ಈ ಕೆಲಸಕ್ಕಾಗಿ ತಂಡವೊಂದನ್ನ ರಚಿಸಲಾಗಿದ್ದು, ಪರಪೀಡಿತ ಗ್ರಾಮಗಳಿಗೆ ನೀರನ್ನ ಪೂರೈಸಲಿದ್ಧಾರೆ..
ಈ ಬಗ್ಗೆ ತಮ್ಮ ಫೇಸ್ಬುಕ್ ಪೇಜ್ನಲ್ಲಿ ಬರೆದಿದ್ಧಾರೆ..
POPULAR STORIES :
ಒಂದು ವಾರ ಉಚಿತ ಯೋಗ ವಿತ್ ಹಿರೋಯಿನ್ ಸಂಜನಾ..!!
ಸತ್ತಮೇಲೂ ಇವರು ಗ್ರೇಟ್..!! ಸೆಲೆಬ್ರಿಟಿಗಳೆಂದರೇ ಹೀಗಿರಬೇಕು..?
ಬ್ಲೂ ಫಿಲಂ ನಟಿ ಶಕೀಲಾಳನ್ನು ಅವಳಪ್ಪ ಹೊಡೆದು ಸಾಯಿಸಿಬಿಡುತ್ತಿದ್ದ..! ಶಕೀಲಾ ಲೈಫ್ ಸ್ಟೋರಿ.
ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ
ಮೀನಾಕುಮಾರಿ ಅದೇಕೆ ಕುಡಿದು ಸತ್ತಳು…!? `ದಿಲ್ ಸಾ ಜಬ್ ಸಾಥಿ ಪಾಯ, ಬೇಚೈನೀ ಭೀ ವೋ ಸಾಥ್ ಆಯಾ’
ಸಂಜಯ್ ದತ್ ನಾಪತ್ತೆ..!? ಜೈಲಿಂದ ಬಂದನಂತರ ಖಳನಾಯಕನ ಸುಳಿವಿಲ್ಲ..!?
ನೀವೂ ಫಿಟ್ ಆಗಿ, ಆರೋಗ್ಯವಾಗಿರೋಕೆ ಈಗ ಸಂಜನಾ ಹೇಳಿಕೊಡ್ತಾರಂತೆ ಯೋಗ.!
ತನ್ನ ಸಿನಿಮಾವನ್ನ ನೋಡಿ ಆತ್ಮಹತ್ಯೆ ಮಾಡಿಕೊಂಡ ನಿರ್ಮಾಪಕ..!
ಮುಖದ ಅಂದ ಹೆಚ್ಚಿಸಬೇಕಾ…? ಇದನ್ನು ಓದಿ…