ಆಕಾಶದಲ್ಲಿ ಯೋಗ ಪ್ರದರ್ಶನ…!

admin
By admin
0 Min Read

ದೇಶದ ಭೂ , ವಾಯು ಹಾಗೂ ನೌಕ ಪಡೆ ವಿಶ್ವ ಯೋಗದಿನ ಆಚರಿಸಿದೆ. ತಾವಿರುವ ವಾತಾವರಣದಲ್ಲೇ ಯೋಗ ಪ್ರದರ್ಶನ ಮಾಡುವ ಮೂಲಕ‌ ಜಗತ್ತಿನ ಗಮನ ಸೆಳೆಯುವಲ್ಲಿ ಇವು ಯಶಸ್ವಿಯಾಗಿವೆ.
ಭಾರತೀಯ ವಾಯು ಪಡೆಯ ಪ್ಯಾರಟ್ರೂಪರ್ಸ್ ಟ್ರೈನಿಂಗ್ ಸ್ಕೂಲ್ ಮ ತರಬೇತುದಾರರಾದ ಸ್ಯಾಮಲ್ ಮತ್ತು ಗಜಾನಂದ್ ಯಾದವ್ ಆಕಾಶದಲ್ಲಿ ಯೋಗಾಸನ ಪ್ರದರ್ಶಿಸಿದ್ದಾರೆ.

ವಿಶಾಖಪಟ್ಟಣದ ಬಂಗಾಳ‌ಕೊಲ್ಲಿಯಲ್ಲಿ ನೌಕದಳದ ಕಮಾಂಡರ್ ಸಿಬ್ಬಂದಿ ಹಾಗೂ ನೌಕಾ ಪಡೆಯ ಜಲಾಂತರ್ಗಾಮಿ (ಸಬ್ ಮೆರಿನ್) ಸಿಬ್ಬಂದಿ ಸಹ ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದರು.

Share This Article