ಪ್ರಮುಖ ಪಂದ್ಯಗಳನ್ನು ಗಮನಿಸಿ ನೋಡಿ ಯುವರಾಜ್ ಸಿಂಗ್ ಉಪಸ್ಥಿತಿಯಿದ್ದರೆ ಹೈದ್ರಾಬಾದ್ ಇರಲಿ, ಇಂಡಿಯಾ ಇರಲಿ ಗೆದ್ದಂತೆ ಲೆಕ್ಕ. ಯುವರಾಜ್ ಎಷ್ಟರಮಟ್ಟಿಗೆ ಆಡುತ್ತಾರೋ.. ಬಿಡುತ್ತಾರೋ.. ಅವರಿದ್ದ ಪಂದ್ಯದ ನಸೀಬು ಗಟ್ಟಿಯಿರುತ್ತದೆ. ವಿಶ್ವಕಪ್, ಟಿ20 ವಿಶ್ವಕಪ್ ಸೇರಿದಂತೆ ಅನೇಕ ಪ್ರಮುಖ ಪಂದ್ಯಗಳಲ್ಲಿ ಅವರ ಉಪಸ್ಥಿತಿ ಗೆಲುವು ತಂದುಕೊಟ್ಟಿದೆ. ಬರೀ ಉಪಸ್ಥಿತಿ ಮಾತ್ರವಲ್ಲ, ಅವೆರಡು ಗೆಲುವಿನ ಹಿಂದೆ ಇದೇ ಎಡಗೈ ದಾಂಡಿಗನಿದ್ದ. ಹಲವು ಪಂದ್ಯಗಳಲ್ಲಿ ಧೋನಿ, ಯುವರಾಜ್‍ರನ್ನು ಹೊರಗಿಟ್ಟು ಸೋಲುಂಡು ತವರಿಗೆ ಮರಳಿದ್ದಕ್ಕೆ ಸಾಕಷ್ಟು ನಿದರ್ಶನಗಳಿವೆ. ಒಟ್ಟಿನಲ್ಲಿ ಯುವರಾಜ್‍ಸಿಂಗ್ ಸ್ಟಾರ್ ಆಟಗಾರ ಎನ್ನುವುದು ಮತ್ತೆ ಸಾಬೀತಾಗಿದೆ.
POPULAR STORIES :
ಪೊಲೀಸರು ಮನುಷ್ಯರಲ್ವಾ..!? ಪ್ರತಿಯೊಬ್ಬರೂ ಓದಲೇಬೇಕಾದ ವರದಿ..!
ದುಬಾರಿ ದುನಿಯಾ ಮತ್ತು ಅಚ್ಛೇದಿನ್ ಎಂಬ ಸುಳ್ಳು..!
ಮತ್ತೆ ಹುಟ್ಟಿಬಂದರು ವಿಷ್ಣುವರ್ಧನ್..! ನಾಗರಹಾವು ಟೀಸರ್ ನೋಡಿದ್ರಾ..!?
ನಾಳೆಯಿಂದ ದುಬಾರಿಯಾಗಲಿದೆ ದುನಿಯಾ..! ನಮೋ.. ಹಗಲು ದರೋಡೆ ಶುರು..!
ಕೋಳಿ ತಿನ್ನಿ, ಗಾಡಿ ಓಡಿಸಿ..!? ಕೋಳಿಯಿಂದ ಡಿಸೇಲ್ ಉತ್ಪಾದಿಸಬಹುದು..!
ಟಿವಿಯಲ್ಲಿ ‘ಪಾರ್ವತಿ’ ಪಾತ್ರ ಮಾಡಿದ್ರೆ, ಬೀಚ್ ಪಾರ್ಟಿಗಳಲ್ಲಿ ಬಿಕಿನಿ ತೊಡಬಾರದಾ?
ಪಾಕ್ ಮಹಿಳೆಯರಿಗೆ ಕೊಹ್ಲಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ..! `ಲೈಕ್’ ಮಾಡಲು ಯಾವ ದೇಶವಾದ್ರೇನು..!?