ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುತ್ತಿರುವವರಿಗೆ ಅದರ ಬಗ್ಗೆ ಹಾಗು ಆ ಕಾಯ್ದೆಯ ಬಗ್ಗೆ ಜನ ಜಾಗ್ರುತಿ ಮುಡಿಸುವುದಕ್ಕೆ ಬಿಜೆಪಿ ಎಲ್ಲೆಡೆ ಅದರ ಸಮಾವೇಶ ನೆಡೆಸಿ ತಿಳಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಇದೀಗ ಪೌರತ್ವ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿಗೆ ಆಗಮಿಸಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಬರುತ್ತಿರುವುದಕ್ಕೆ ಕಾರ್ಯಕ್ರಮ ನೆಡೆಯುವುದಕ್ಕೆ ಪೋಲಿಸರು ಬಿಗಿಬಂದೊಬಸ್ತ್ ಆಯೋಜಿಸಿದ್ದರು ಸಹ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವವರು ಅಮಿತ್ ಶಾ ಅವರ ವಿರುದ್ಧ ‘ಗೋ ಬ್ಯಾಕ್’ ಘೋಷಣೆಗಳನ್ನು ಕೂಗಿದ, ಪ್ರತಿಭಟನೆ ನಡೆಸಿದ ಹಲವರನ್ನು ಶನಿವಾರ ಮಧ್ಯಾಹ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಮಿತ್ ಶಾ ಅವರು ಬೆಂಗಳೂರಿಗೆ ಆಗಮಿಸಿದ್ದು ಹುಬ್ಬಳ್ಳಿಗೆ ಬರುತ್ತಿದ್ದಾರೆ ಅದಕ್ಕಾಗಿ ಪೊಲೀಸರು ಯಾವುದೇ ಐದು ಘಟನೆಗಳು ನಡೆಯದಂತೆ ಮುಂಜಾಗ್ರತೆಯನ್ನು ವಹಿಸಿದ್ದಾರೆ .
ಅಮಿತ್ ಶಾ ಅವರ ವಿರುದ್ಧ ‘ಗೋ ಬ್ಯಾಕ್’ ಘೋಷಣೆಗಳನ್ನು ಕೂಗಿ ಪ್ರತಿಭಟನೆ ?
Date: