ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಬರೆದಿರುವ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ ,
370 ವಿಧಿ ವಿಚಾರದಲ್ಲಿ ಕಾಶ್ಮೀರ ಮಿಷನ್ ಬಗ್ಗೆ ಮಾತನಾಡಿ ಅಮಿತ್ ಶಾ ಅವರಿಗೆ ಹೃದಯಪೂರ್ವಕವಾಗಿ ಅಭಿನಂದಿಸಿದರು. ಹಾಗು ಅದನ್ನು ಅನುಷ್ಠಾನಗೊಳಿಸಿದ ರೀತಿಗೆ ಹ್ಯಾಟ್ಸ್ ಆಪ್ ಎಂದು ಹೇಳಿದರು. ಹಾಗು ಮೋದಿ ಹಾಗು ಅಮಿತ್ ಶಾ ಇಬ್ಬರು ಕೃಷ್ಣಾ ಅರ್ಜುನರಂತೆ ಎಂದರು ,