ಮೊನ್ನೆ ಮೊನ್ನೆಯಿಂದ ಹುಡುಗರ ನಿದ್ರೆ ಗೆಡಿಸಿರುವ ಸುರಸುಂದರಾಂಗಿ ದೀಪಿಕಾ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಆರ್ ಸಿಬಿಗೆ ಸಪೋರ್ಟ್ ಮಾಡುತ್ತಾ ಸಂಭ್ರಮಿಸುತ್ತಿದ್ದ ಚೆಲುವೆ.
ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಲಕ್ಷ ಲಕ್ಷ ಅಭಿಮಾನಿಗಳನ್ನು ಸಂಪಾದಿಸಿಕೊಂಡು ಚಂದುಳ್ಳಿ ಚೆಲುವೆ. ರಾತ್ರಿ ಬೆಳಗಾಗುವುದರಲ್ಲಿ ಸ್ಟಾರ್ ಆದ ಬೆಡಗಿ. ಆಕೆ ಏನು ಕೆಲಸ ಮಾಡ್ತಿದ್ದಾಳೆ? ಅವಳ ವಯಸ್ಸು ಎಷ್ಟು ಎಂದು ಯಾರಿಗೂ ಗೊತ್ತಿಲ್ಲ. ಈಗ ಆ ಬಗ್ಗೆ ಸುದ್ದಿ ಹರಿದಾಡುತ್ತಿದೆ.
ನಿಮ್ಮ ಪ್ರಕಾರ ಆಕೆಯ ವಯಸ್ಸು ಎಷ್ಟಿರಬಹುದು? 25, 26, 27? ಇದಾವುದು ಅಲ್ಲ… ಆಕೆಯ ವಯಸ್ಸು 30..! ಆಶ್ಚರ್ಯ ಆದರೂ ನಂಬಲೇ ಬೇಕು. ಈಕೆ ಮಾಡಲಿಂಗ್ ಕ್ಷೇತ್ರದಲ್ಲಿ ಇರುವುದರಿಂದ 30 ಆದರೂ ಇನ್ನೂ ಮದುವೆ ಆಗಿಲ್ಲ. ಪ್ರಮುಖವಾಗಿ ನಾನಾ ರೀತಿಯ ಡ್ಯಾನ್ಸ್ ಗಳನ್ನು ಕಲಿತಿರುವ ಇವರು ಕೊರಿಯೋಗ್ರಾಫರ್ ಮಾಡುತ್ತಾರೆ. ಮದುವೆ ಸಮಾರಂಭ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳಿಗೆ ಅವರು ಕೋರಿಯಾಗ್ರಫಿ ಮಾಡುತ್ತಾರೆ. ಬಾಲಿವುಡ್ ಚಿತ್ರರಂಗದ ನಂಟು ಕೂಡ ಇವರಿಗುಂಟು ಎಂದು ತಿಳಿದುಬಂದಿದೆ. ಆದರೆ, ಅವರು ಜನಪ್ರಿಯರಾಗಲು ಆರ್ ಸಿಬಿ – ಎಸ್ ಆರ್ ಹೆಚ್ ನಡುವಿನ ಪಂದ್ಯವೊಂದು ಬೇಕಾಯಿತು.
ಆರ್ ಸಿಬಿಯ ಆ ಸುರಸುಂದರಾಂಗಿ ವಯಸ್ಸು ಕೇಳಿದ್ರೆ ದಂಗಾಗ್ತೀರಾ..! ಅಷ್ಟಕ್ಕೂ ಅವಳೇನು ಗೊತ್ತಾ?
Date: