ಹೋಲಿಯನ್ನು ಆಡಿದ ನಂತರ, ವಿಜಯ್ ಗೆ ಸ್ವಲ್ಪಮಟ್ಟಿಗೆ ಜ್ವರ ಕಾಣಿಸಿದ್ದು ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುವುದಕ್ಕಿಂತ, ಅಪಾಯವನ್ನು ತಂದೊಡ್ಡುವ ಬದಲು ನಗರದಲ್ಲಿ ಒಂದು ಸಾಂಸ್ಥಿಕ ಆಸ್ಪತ್ರೆಯೊಂದಕ್ಕೆ ಹೋಗಿ ಪರೀಕ್ಷಿಸಿದ್ದಾರೆ ಎಂದು ಹೇಳಲಾಗಿದೆ…
ಡಿಯರ್ ಕಾಮ್ರೇಡ್’ ಚಿತ್ರೀಕರಣ
ಎರಡು ದಿನಗಳಲ್ಲಿ ಚೇತರಿಸಿಕೊಳ್ಳುವ ಉದ್ದೇಶವಾಗಿ ವಿಜಯ್ ಆಸ್ಪತ್ರೆಗೆ ದಾಖಲಾಗಿದ್ದಾರೆ.ಯಾಕೆಂದರೆ ಬೇಗ ಚೇತರಿಸಿಕೊಂಡರೆ ‘ಡಿಯರ್ ಕಾಮ್ರೇಡ್’ ಚಿತ್ರೀಕರಣದಲ್ಲಿ ಪಾಲ್ಗೊಳ್ಳಿದ್ದಾರೆ…
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅಭಿನಯದ ಬಹುಭಾಷೆಯ ಚಿತ್ರ ‘ಡಿಯರ್ ಕಾಮ್ರೇಡ್’ ಟೀಸರ್ ರಿಲೀಸ್ ಆಗಿದ್ದು, ಇವರಿಬ್ಬರ ಕೆಮಿಸ್ಟ್ರಿ ನೋಡಿ ಚಿತ್ರ ಪ್ರೇಮಿಗಳು ಥ್ರಿಲ್ ಆಗಿದ್ದಾರೆ. ಈ ಟೀಸರ್ ನಲ್ಲೊಂದು ಕಿಸ್ಸಿಂಗ್ ದೃಶ್ಯವಿದ್ದು ಈ ಜೋಡಿ ಮತ್ತೆ ಸಂಚಲನ ಸೃಷ್ಟಿಸಿದೆ.