ಬಹುತೇಕರು ಕನ್ನಡದ ರಿಯಾಲಿಟಿ ಶೋಗಳನ್ನು, ಕಾರ್ಯಕ್ರಮಗಳನ್ನು ನಿರೂಪಣೆ ಮಾಡುವ ಅನುಶ್ರೀ ತುಂಬಾ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ . ಇತ್ತೀಚೆಗೆ ಬಹುತೇಕ ಎಲ್ಲ ರಿಯಾಲಿಟಿ ಶೋಗಳಲ್ಲೂ ಅನುಶ್ರೀ ಅವರನ್ನು ಆಯ್ಕೆ ಮಾಡ್ತಿದ್ದಾರೆ ನಿರೂಪಣೆಯಲ್ಲಿ ಅವರು ಮಾತನಾಡುವ ಶೈಲಿ ಹಾಗೂ ಅವರ ಹಾಗೂ ಜಡ್ಜಸ್ ಮಧ್ಯೆ ನಡೆಯುವ ಒಂದು ಮಾತುಕತೆ ಕರ್ನಾಟಕದ ಜನರು ಅನುಶ್ರೀಯನ್ನು ಮೆಚ್ಚಿಕೊಂಡಿದ್ದಾರೆ .
ಅಂದಹಾಗೆ ಅನುಶ್ರೀ ಅವರ ಸಂಭಾವನೆ ಬಗ್ಗೆ ಎಲ್ಲರಿಗೂ ಕುತೂಹಲ ಇದ್ದೆ ಇದೆ. ಘಟಾನುಘಟಿಗಳು ಎದುರಿಗಿದ್ದರೂ ಸ್ವಲ್ಪವೂ ಅಳುಕಿಲ್ಲದೆ ಚೆನ್ನಾಗಿ ಮಾತನಾಡುವ ಅನುಶ್ರೀ ಅವರು ಒಂದು ಎಪಿಸೋಡ್ ಗೆ ಒಂದು ಲಕ್ಷದ 20 ಸಾವಿರ ಸಂಭಾವನೆ ಪಡೆಯುತ್ತಾರಂತೆ.ಪ್ರಸ್ತುತ ಅನುಶ್ರೀ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್’ ಶೋ ಕಾರ್ಯಕ್ರಮದಲ್ಲಿ ನಿರೂಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.