ಆ ಉಗ್ರ ಸತ್ತು ಹೋಗಿದ್ದಾನೆ ಎಂದು ಇಡೀ ವಿಶ್ವವೇ ನಂಬಿತ್ತು. ಆದರೆ, ಅವನ ವಿಡಿಯೋ ಇದೀಗ 5 ವರ್ಷಗಳ ನಂತರ ರಿಲೀಸ್ ಆಗಿದೆ.
ಹೌದು ಐಸಿಸ್ ಉಗ್ರ ಸಂಘಟನೆಯ ಮುಖಂಡ ಅಬುಬಕರ್ ಅಲ್ ಬಾಗ್ದಾದಿಯ ವಿಡಿಯೋವನ್ನು ಐಸಿಸ್ ಬಿಡುಗಡೆ ಮಾಡಿದ್ದು, ಆ ರಕ್ಕಸ ವಿಡಿಯೋದಲ್ಲಿ ನಾನಿನ್ನೂ ಗಟ್ಟಿಯಾಗಿದ್ದೀನಿ. ಇನ್ನಷ್ಟು ವಿದ್ವಂಸಕ ಕೃತ್ಯ ನಡೆಸುತ್ತೇನೆ ಎಂದು ವಿಡಿಯೋ ಮೂಲಕ ರಣಹೇಡಿ ಎಚ್ಚರಿಕೆ ನೀಡಿದ್ದಾನೆ.
ಅವನು ಸತ್ತೇ ಹೋಗಿದ್ದಾನೆ ಎಂದು ನಂಬಲಾಗಿತ್ತು. ಆದರೆ ಐಸಿಸ್ ಅವನ ವಿಡಿಯೋವನ್ನು 5 ವರ್ಷಗಳ ಬಳಿಕ ಈಗ ರಿಲೀಸ್ ಮಾಡಿ ಅವನು ಬದುಕಿದ್ದಾನೆ ಎನ್ನುವ ವಿಷಯವನ್ನು ಬಹಿರಂಗೊಳಿಸಿದೆ. ಬಾಗ್ದಾದಿ ಸಾವನ್ನಪ್ಪಿನ ಎಂದು ಇದರಿಂದ ತಿಳಿದಿದೆ.
18 ನಿಮಿಷಗಳ ವಿಡಿಯೋದಲ್ಲಿ ಬಾಗ್ದಾದು ಗಡ್ಡ ಬಿಟ್ಟುಕೊಂಡು, ಕಪ್ಪು ಬಣ್ಣದ ಬಟ್ಟೆ ಧರಿಸಿ, ನೆಲದ ಮೇಲೆ ಕುಳಿತುಕೊಂಡ ಭಂಗಿಯಲ್ಲಿ ಕಾಣಿಸಿಕೊಂಡಿದ್ದಾನೆ. 5 ವರ್ಷದ ನಂತರ ಈತ ಜೀವಂತವಾಗಿರುವ ಸುದ್ದಿ ಜಗಜ್ಜಾಹಿರವಾಗಿದೆ.
ಆ ಉಗ್ರ ಸತ್ತಿದ್ದಾನೆಂದು ಇಡೀ ವಿಶ್ವವೇ ನಂಬಿತ್ತು..5 ವರ್ಷದ ನಂತರ ರಿಲೀಸ್ ಆಯ್ತು ಆ ಪಾತಕಿ ವಿಡಿಯೋ..!
Date: