ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವ ಸಂದರ್ಭದಲ್ಲಿ ರಾಜ್ಯದ ಜನರ ಜನರಿಗೋಸ್ಕರ ಇಂದಿರಾ ಕ್ಯಾಂಟೀನ್ ಎಂಬ ಸೇವೆಯನ್ನು ಕರ್ನಾಟಕ ರಾಜ್ಯಾದ್ಯಂತ ಆರಂಭಿಸಿದರು ಕಡಿಮೆ ದರದಲ್ಲಿ ಜನರಿಗೆ ಊಟ ಒದಗಿಸುವ ಕ್ಯಾಂಟೀನ್ ಬೆಂಗಳೂರಿನಾದ್ಯಂತ ಎಲ್ಲ ಏರಿಯಾಗಳಲ್ಲೂ ವಾಯಿ ಕ್ಯಾಂಟೀನ್ ತೆರೆಯಲಾಯಿತು .
ಇದೀಗ ಯಡಿಯೂರಪ್ಪ ಸರ್ಕಾರ ಇಂದಿರಾ ಕ್ಯಾಂಟೀನ್ಗೆ ಬರುತ್ತಿದ್ದ ಸಬ್ಸಿಡಿಯನ್ನು ಎಲ್ಲ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ತನಿಖೆ ಮಾಡಲು ಯಡಿಯೂರಪ್ಪ ಅವರು ಹೇಳಿದ್ದಾರೆ .ಇಂದಿರಾ ಕಡೆ ನಡೆಸಲು ಬೇರೆ ಸಂಸ್ಥೆಗೆ ಇದನ್ನು ಒದಗಿಸಲಾಗಿತ್ತು ಆ ಸಂಸ್ಥೆಗಳನ್ನು ಕೂಡ ಪರಿಶೀಲನೆ ಮಾಡುವುದಕ್ಕೆ ಯಡಿಯೂರಪ್ಪರವರು ಆದೇಶ ನೀಡಿದ್ದಾರೆ . ಮೈತ್ರಿ ಸರ್ಕಾರ ನಡೆಯುತ್ತಿದ್ದಾಗಲೇ ಯಡಿಯೂರಪ್ಪ ಅವರಿಗೆ ಇಂದಿರಾ ಕ್ಯಾಂಟೀನ್ ಗಳ ಆಡಳಿತದ ಮೇಲೆ ಅಸಮಾಧಾನ ಇತ್ತು ಇದೀಗ ಅವರು ಮುಖ್ಯಮಂತ್ರಿಯಾದ ಮೇಲೆ ಈ ಆದೇಶವನ್ನು ಹೊರಡಿಸಿದ್ದಾರೆ .