ಹೊಸವರ್ಷದ ಹೊಸ್ತಿಲಲ್ಲೆ ರಾಜ್ಯದ ಜನರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ ರಾಜ್ಯದಲ್ಲಿ ಇಂದು ಕೋವೀಡ್ ವ್ಯಾಕ್ಸಿನ್ ಡ್ರೈರನ್ ಮಾಡಲಾಗುತ್ತಿದೆ, ಬೆಂಗಳೂರು, ಬೆಳಗಾವಿ, ಕಲಬುರುಗಿ, ಮೈಸೂರು
ಶಿವಮೊಗ್ಗ ಸೇರಿ ರಾಜ್ಯದ ೫ ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ಹಾಗು
ಪ್ರತಿ ಜಿಲ್ಲೆಯ ೩ ಕೇಂದ್ರಗಳಲ್ಲಿ ಲಸಿಕೆ ಡ್ರೈರನ್ ಪ್ರತಿ ಕೇಂದ್ರಗಳಲ್ಲಿ ೨೫ ಜನರಿಗೆ ಲಸಿಕೆ ನೀಡುವ ಡೆಮೊ ನೆಡೆಸುತಿದೆ ಸರ್ಕಾರ ಈಗಾಗಲೇ 6.22 ಲಕ್ಷ ಜನರಿಂದ ನೊಂದಣಿ ಯಾಗಿದ್ದು ಇಂದು ವ್ಯಾಕ್ಸಿನ್ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಕೋವಿಡ್ ವ್ಯಾಕ್ಸಿನ್ ಬಳಕೆಯ ಅದರ ಬಗ್ಗೆ ಮಾಹಿತಿ ಸಿಗಲಿದೆ ಎಂದು ಈ ಕಾರ್ಯಕ್ರಮ ಆಯೋಜಿಸಿದ್ದಾರೆ.
ರಾಜಾಧಾನಿಯಲ್ಲಿ ೨ ಭಾಗದಲ್ಲಿ ಕೋವೀಡ್ ವ್ಯಾಕ್ಸಿಜ್ ಡ್ರೈರನ್ ಮಾಡುತ್ತಿದ್ದು ಕಾಮಾಕ್ಷಿ ಪಾಲ್ಯ ಹಾಗೂ ವಿಧ್ಯಾಪೀಠದಲ್ಲಿ ಸಿಗಲಿದೆ ಕೋವೀಡ್ ವ್ಯಾಕ್ಸಿನ್ ವಿತರಣೆ ಮಾಡುತ್ತಿದ್ದಾರೆ. ಅದರಲ್ಲಿ ಕಾಮಾಕ್ಷಿಪಾಲ್ಯದಲ್ಲಿ ಲಸಿಕೆಯ ಡ್ರೈರನ್ ಗೆ ಸಕಲ ಸಿದ್ದತೆ ನೆಡೆಸಿಕೊಂಡಿದ್ದಾರೆ.