ಇತ್ತೀಚಿಗೆ ಈ ಸ್ಪೂನ್ ಬಳಸುವುದು ಹೆಚ್ಚಾಗಿದೆ, ಆದ್ರೆ ಆರೋಗ್ಯಕ್ಕೆ ಯಾವುದು ಸೂಕ್ತ ಗೊತ್ತಾ..?

admin
1 Min Read

ಮೊದಲೆಲ್ಲಾ ಎಲ್ಲರೂ ಕೈನಿಂದಲೇ ಆಹಾರ ಸೇವಿಸುತ್ತಿದ್ದರು ಆದ್ರೆ ಇತ್ತೀಚಿಗೆ ಈ ಸ್ಪೂನ್ ಬಳಸುವುದು ಹೆಚ್ಚಾಗಿದೆ, ಆದ್ರೆ ಆರೋಗ್ಯಕ್ಕೆ ಯಾವುದು ಸೂಕ್ತ ಗೊತ್ತಾ..?

ಆಯುರ್ವೇದ ಗ್ರಂಥಗಳ ಪ್ರಕಾರ, ಪ್ರತಿ ಬೆರಳು ಕೂಡ ಐದು ಅಂಶಗಳ ಅರ್ಥ ಹೊಂದಿದೆ. ಹೆಬ್ಬೆರಳು – ಮಕ್ಕಳು ಹೆಬ್ಬೆರಳನ್ನು ಚೀಪುತ್ತವೆ. ಇದು ನೈಸರ್ಗಿಕ ಕ್ರಿಯೆಯಾಗಿದ್ದು, ಇದರಿಂದ ಜೀರ್ಣಕ್ರಿಯೆ ಚೆನ್ನಾಗಿರುತ್ತದೆ.

ಮೊದಲ ಬೆರಳು ಗಾಳಿ, ಉಂಗುರದ ಬೆರಳು ಭೂಮಿ, ಮಧ್ಯ ಬೆರಳು ಬೆಂಕಿ ಮತ್ತು ಕೊನೆಯ ಬೆರಳು ನೀರು. ಅಂದ್ರೆ ಇದರ ಅರ್ಥ, ಈ ಯಾವುದೇ ಅಂಶಗಳ ಅಸಮತೋಲನ ಕಂಡು ಬಂದ್ರೆ, ವಾಸ್ತವವಾಗಿ ದೇಹದಲ್ಲಿ ಅನೇಕ ರೋಗ ಅಥವಾ ಅಸ್ವಸ್ಥತೆಗಳಿಗೆ ಕಾರಣವಾಗಬಹುದು.

ನಾವು ನಮ್ಮ ಕೈಗಳಿಂದ ತಿನ್ನುವಾಗ ಬೆರಳುಗಳು ಮತ್ತು ಹೆಬ್ಬೆರಳು ಒಟ್ಟಿಗೆ ತಿನ್ನಲು ಒಟ್ಟಾಗಿ ಅಂಟಿಕೊಳ್ಳುತ್ತವೆ. ಆದ್ದರಿಂದ ನಮ್ಮ ದೇಹವನ್ನು ಸಮತೋಲನವಾಗಿಡಲು ಸಹಕರಿಸುತ್ತವೆ.

Share This Article
Leave a Comment