ವಿಧಾನ ಸೌಧದಲ್ಲಿ ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದು, ರಾತ್ರಿ ಕರ್ಪ್ಯೂ ಜಾರಿ ಮಾಡಿದ್ದಾರೆ ಇದರಿಂದ ಪ್ರಯೋಜನ ಇಲ್ಲ 10 ರಿಂದ 5 ಯಾವುದೇ ಅನುಕೂಲ ಇಲ್ಲ 144 ಸಕ್ಷನ್ ಜಾರಿ ಮಾಡುವುದು ಬಾರಿ ವಿಶೇಷ ಸಂದರ್ಭಗಳಲ್ಲಿ ಜಾರಿ ಮಾಡಲು ಇರೋದು ಕರ್ಪ್ಯೂ, 144 ಸಕ್ಷನ್ ಯಾವಾಗ ಬೇಕು ಆವಾಗ ಜಾರಿ ಮಾಡ್ತಾರೆ, ಕರೋನ ತಡೆಯಲು ಬೇರೆ ಮಾರ್ಗ ಇಲ್ವ? ಆಸ್ಪತ್ರೆ, ಹಾಸಿಗೆ, ಮಂಚ ವೆಂಟಿಲೇಟರ್ ರೆಡಿ ಇರಬೇಕು ಕರ್ಪ್ಯೂ ಒಂದು ರೀತಿಯಲ್ಲಿ ಹುಡುಗಾಟಿಕೆ ಎನ್ನುವಂತಾಗಿದೆ, CM ಗೆ ಖಂಡಿತ ಬುದ್ದಿ ಇಲ್ಲ, ಮಾಡಿದ್ದೇ ಸರಿ, ಹೇಳಿದ್ದೇ ಸರಿ ಎಂಬಂತಾಗಿದೆ. ಇದು ಸರಿ ಇಲ್ಲ
ಯಾರನ್ನ ಕರೆದು ಸಭೆ ಮಾಡಿ, ಕರ್ಪ್ಯೂ ಜಾರಿ ಮಾಡಿದ್ರಿ?
ಅಸ್ವತ್ರೆ ಸುಧಾರಣೆ ಮಾಡಿ, ಅಲ್ಲಿಯವರೆಗೂ ಕರ್ಪ್ಯೂ ಜಾರಿ ಮಾಡಬೇಡಿ ಬಸವಕಲ್ಯಾಣ, ಬೆಳಗಾವಿ, ಮಸ್ಕಿ ಯಲ್ಲಿ ಏನಾಗ್ತಿದೆ?
ಸಚಿವರು, ಶಾಸಕರು ಮಾಸ್ಕ್ ಹಾಕ್ತಿಲ್ಲ. ಸಾರಿಗೆ ಬಗ್ಗೆ ಸರ್ಕಾರ ಯಾವುದೇ ಚಿಂತನೆ ಮಾಡಿಲ್ಲ ಕಾರ್ಮಿಕ ಮುಖಂಡರ ಜೊತೆ ಮಾತನಾಡಿ ಬರೀ ಮಾತು, ಹೇಳಿಕೆ ಇಂದ ಪ್ರಯೋಜನ ಇಲ್ಲ
ಜನ ತೊಂದರೆಯಿಲ್ಲ ಇದಾರೆ, ಜನರ ಜೋಬು ಖಾಲಿ ಆಗ್ತಿದೆ
ಯಡಿಯೂರಪ್ಪ ಸರ್ಕಾರ ಸಂಪೂರ್ಣ ವಿಫಲವಾಗಿದೆ, ಯಡಿಯೂರಪ್ಪ ಸರ್ವಾಧಿಕಾರಿ. ಹಿಟ್ಲರ್ ನ ಮೀರಿಸ್ತಿರಿ. ಇದು ಒಳ್ಳೆಯದಲ್ಲ ಯಡಿಯೂರಪ್ಪ ನವರೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.