ಈ ಊರಲ್ಲಿ ಗಂಡಸರೇ ಇಲ್ವಂತೆ..! ಇದನ್ನು ನಂಬೋಕೆ ತುಂಬಾನೇ ಕಷ್ಟ…! ಛೇ ಹೀಗಿರ್ಲಿಕ್ಕೆ ಸಾಧ್ಯನೇ ಇಲ್ಲ ಅಂತೀರಿ ಅಂತ ನಮ್ಗೆ ಗೊತ್ತು. ಆದ್ರೂ ನೀವಿದನ್ನು ನಂಬಲೇ ಬೇಕು.
ಗಂಡಸರೇ ಇಲ್ಲದ ಊರಾ..? ಹೌದು, ಈ ಊರಲ್ಲಿ ಗಂಡಸರೇ ಇಲ್ಲ..! ಗಂಡಸರಿಗೆ ಪ್ರವೇಶವೂ ಇಲ್ಲ..! ಅಂದಹಾಗೆ ಈ ಊರಿರೋದು ನಮ್ ಇಂಡಿಯಾದಲ್ಲಿ ಅಲ್ಲ ಬಿಡಿ. ಇದಿರೋದು ಕೀನ್ಯಾದಲ್ಲಿ. ಇಲ್ಲಿನ ಸಂಬೋರ್ ಜಿಲ್ಲೆಯಲ್ಲಿ ಒಂದು ಊರಿದೆ. ಅದರ ಹೆಸರು ಉಮೋಜ ಅಂತ. ಈ ಉಮೋಜ ಊರಲ್ಲಿ ಗಂಡಸರಿಲ್ಲ! ಊರಿಗೆ ಯಾವ ಗಂಡಸರು ಕೂಡ ಪ್ರವೇಶಿಸುವಂತಿಲ್ಲ..!
ಇದಕ್ಕೆ ಕಾರಣ ಹುಡುಕುತ್ತಾ ಹೋದ್ರೆ, ಗಂಡಂದಿರ ಕಿರುಕುಳದಿಂದ ಬೇಸತ್ತ ಮಹಿಳೆಯರ ಸ್ಟೋರಿ ತೆರೆದುಕೊಳ್ಳುತ್ತೆ! ಅದು 90ರ ದಶಕ. ಒಂದಿಷ್ಟು ಜನ ಹೆಂಗಸರು ತಮ್ಮ ಗಂಡಂದಿರು ಕೊಡ್ತಿದ್ದ ಹಿಂಸೆ, ಕಿರುಕುಳದಿಂದ ಸಿಕ್ಕಾಪಟ್ಟೆ ನೊಂದಿದ್ರು. ಎಲ್ಲಾ ನೊಂದ ಮಹಿಳೆಯರೆಲ್ಲಾ ಒಮ್ಮೆ ಒಟ್ಟಿಗೆ ಸೇರಿ, ನಾವು ಈ ಚಿತ್ರಹಿಂಸೆಯಿಂದ ಹೊರಬರೋಕೆ ಏನಾದ್ರು ಮಾಡ್ಲೇ ಬೇಕು ಅಂತ ಡಿಸೈಡ್ ಮಾಡಿದ್ರು.
ರೆಬಾಕಾ ಲಲೊಸೋಲಿ ಅನ್ನೋ ಮಹಿಳೆ ಈ ಗುಂಪಿನ ಕ್ಯಾಪ್ಟನ್ ಆದ್ಲು. ಇವಳ ಮುಂದಾಳತ್ವದಲ್ಲಿ ಬರೀ ಹೆಣ್ಮಕ್ಕಳಿಗಾಗಿಯೇ ಒಂದು ಊರು ನಿರ್ಮಾಣವಾಗಿಯೇ ಬಿಡ್ತು. ಅದೇ ಉಮೋಜ!
ಸರಿ, ಈ ಊರಲ್ಲಿ ಬರೀ ಹೆಣ್ಮಕ್ಕಳೇ ಇರೋದು, ಗಂಡಸರೇ ಇಲ್ಲ ಅಂದಾಗ ಸಾಮಾನ್ಯವಾಗಿ ಒಂದು ಪ್ರಶ್ನೆ ಬಂದೇ ಬರುತ್ತೆ! ಪ್ರತಿ ಹೆಣ್ಣಿಗೂ ಗಂಡಿನ ಅವಶ್ಯಕತೆ ಇರುತ್ತೆ! ಇದು ಪ್ರಕೃತಿ ನಿಯಮ ಅಲ್ವಾ? ಸಹಜವಾಗಿ ಈ ಮಹಿಳೆಯರೂ ಕೂಡ ಗಂಡಿನ ಜೊತೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿ ಕೊಳ್ತಾರೆ! ಲೈಂಗಿಕ ಆಸಕ್ತಿ, ಮಕ್ಕಳನ್ನು ಪಡೆಯಬೇಕೆಂದು ಅನಿಸಿದಾಗ ಬೇರೆ ಊರಿಗೆ ಹೋಗಿ ಗಂಡಿನ ಜೊತೆ ಇದ್ದು ಬರುತ್ತಾರಂತೆ!
ಇವರಿಗೆ ಹುಟ್ಟುವ ಗಂಡು ಮಕ್ಕಳನ್ನು ಪ್ರತ್ಯೇಕವಾದ ಜಾಗದಲ್ಲಿಟ್ಟು ಬೆಳೆಸುತ್ತಾರೆ. ಆ ಗಂಡು ಮಕ್ಕಳನ್ನು ಕೂಡ ತಮ್ಮ ಊರಿಗೆ ಬಿಟ್ಕೊಳ್ಳಲ್ಲ..!
ಅಂದು ಅವರ ಮನೆಯಲ್ಲ ಟಿವಿ ಇರಲಿಲ್ಲ ; ಇಂದು ವಿಶ್ವವೇ ಠೀವಿಯಿಂದ ಸಲಾಂ ಅಂತಿದೆ ..!
ಈ 85ರ ಅಜ್ಜಿ ರಿವಾಲ್ವರ್ ದಾದಿ ಎಂದೇ ಪ್ರಸಿದ್ಧಿ …!
76ರ ಸಮರ ವೀರೆ ; ಈಕೆಯ ಸಾಹಸಕ್ಕೆ ತಲೆಬಾಗಲೇ ಬೇಕು..!
ಮದ್ಯ ಸೇವಿಸಲು ಎಡವಟ್ಟು ಆದ್ರೆ ಮುಗಿತು ಕಥೆ..!
ಅಪ್ಪ-ಅಮ್ಮ ಆಗುವಾಗ ಇಂಥಾ ಜಗಳ ಕಾಮನ್ ಯಾಕೆ?
ಅಳುವ ಆ ಬಾಲಕನನ್ನು ಮಾತಾಡಿಸಿದ್ರೆ ಹುಷಾರ್ ..!
ಅವರಿಬ್ಬರು ಪ್ರೀತಿಸ್ತಾ ಇದ್ರು, ಇವಳು ಅವನನ್ನು ಪ್ರೀತಿಸಿ ಮದುವೆಯಾದ್ಲು..! ಮುಂದೇನಾಯ್ತು?
ಅತಿಯಾದ್ರೆ ಹಾಲೂ ಕೂಡ ವಿಷವಾಗುತ್ತೆ ಎಚ್ಚರ.!
ಕಾಳುಮೆಣಸಿನಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ.?
ಈ ಕ್ರಿಕೆಟಿಗರ ಪತ್ನಿಯರು ಯಾವ ಬಾಲಿವುಡ್ ನಟಿಯರಿಗೂ ಕಡಿಮೆ ಇಲ್ಲ….!
ಸ್ಯಾಂಡಲ್ ವುಡ್ ಈ ಸ್ಟಾರ್ ನಟಗೆ ಪತ್ನಿಯೇ ಕಿಡ್ನಿ ನೀಡಿದ್ದರು ..!
ನೀವು ಫೇಸ್ ಮಾಸ್ಕ್ ಧರಿಸ್ತಿದ್ದೀರಾ? ಹೇಗೆ ಧರಿಸ ಬೇಕು? ಹೇಗೆ ತೆಗೆಯಬೇಕು..? ಮಾಸ್ಕ್ ಬಳಕೆಗೂ ಕ್ರಮವಿದೆ…!
ನಿಮಗಿದು ಗೊತ್ತೇ? ಸ್ಪರ್ಶ ಸಿನಿಮಾದ ವಾಲ್ ಪೋಸ್ಟರ್ ಅಂಟಿಸಿದ್ದರು ಕಿಚ್ಚ…!
ಉದ್ಯೋಗಿಗಳಿಗೆ ಉತ್ತಮ ವೇತನ ನೀಡುವ ಭಾರತದ ಪ್ರಮುಖ 10 ನಗರಗಳು..!
ನಿಮ್ಮ ರಾಶಿ ಯಾವ್ದು? ನಿಮ್ಗೆ ಎಂಥಾ ಹೆಂಡ್ತಿ ಸಿಗ್ತಾಳೆ…?
ಅವಳು ಎಂಗೇಜ್ ಆಗಿದ್ದಾಳಾ ಅಥವಾ ಇನ್ನೂ ಸಿಂಗಲ್ಲಾ…?
ಅವಳು ಎಂಗೇಜ್ ಆಗಿದ್ದಾಳಾ ಅಥವಾ ಇನ್ನೂ ಸಿಂಗಲ್ಲಾ…?
ಕೆಲವು ಕ್ರಿಕೆಟರ್ ಗಳ ಐಷಾರಾಮಿ ಮನೆಗಳು
ಇರ್ಪು ಸೊಬಗ ಕಣ್ತುಂಬಿಕೊಳ್ಳಿ…! ನೀವು ನೋಡಲೇ ಬೇಕಾದ ಜಲಪಾತ …
ಸಾಯುವ ಮುನ್ನ ನೀವು ನೀವಾಗಿ ಬದುಕಿ…!
ಅತಿಯಾದ ನಿರೀಕ್ಷೆಗಳೇ ತುಂಬಾ ನೋವು ಕೊಡೋದು…! ನಿಮ್ಮ ಲೈಫು ಹೀಗಿರಲಿ
ಈ ದೇವಸ್ಥಾನಕ್ಕೆ ಹೋದ್ರೆ ನಿಮ್ ಲವ್ ಸಕ್ಸಸ್ ಆಗುತ್ತೆ…!
ಯಾವಾಗಲೂ ಯಂಗ್ ಆಗಿರಲು ಇವುಗಳನ್ನು ತಿನ್ನಿ…!
ಗೊರಕೆಗೆ ಬ್ರೇಕ್ ಹಾಕಲು ಇಲ್ಲಿದೆ ದಾರಿ..!
ಅತಿಯಾದ ಜಂಕ್ ಫುಡ್ ಸೇವನೆಯಿಂದ ಗರ್ಭಧಾರಣೆಗೆ ಡೇಂಜರ್.!
ಓಂಕಾರಕ್ಕೆ ಮಹತ್ವ ಕೊಡೋದು ಯಾಕ್ ಗೊತ್ತಾ?
ವಿಚ್ಛೇದನವಾದ್ರೆ ಜೀವನ ಕಳೆಯುವುದು ಹೇಗೆ?
ನಿಮಗೆ ನಿದ್ರೆ ಬರುತ್ತಿಲ್ಲವೇ…? ಹಾಗಾದ್ರೆ ಹೀಗೆ ಮಾಡಿ…!
ಅಹಂ, ಹಠ ಅನುಮಾನ ಕೊಂದ ಪ್ರೀತಿ…! ನಿಮ್ಮ ಸ್ಟೋರಿಯೂ ಇದಾಗಿರಬಹುದು..?!
ಮಹೇಂದ್ರ ಸಿಂಗ್ ಧೋನಿಯ ಬಗ್ಗೆ ನಿಮ್ಗೆ ಗೊತ್ತಿಲ್ಲದ ಸಂಗತಿಗಳು..!
ಪತಿಗೆ ರೊಮ್ಯಾಂಟಿಕ್ ಅನಿಸುವ ವಿಷಯಗಳ ಬಗ್ಗೆ ನಿಮಗೆ ಗೊತ್ತೇ…?
ಪತಿಗೆ ರೊಮ್ಯಾಂಟಿಕ್ ಅನಿಸುವ ವಿಷಯಗಳ ಬಗ್ಗೆ ನಿಮಗೆ ಗೊತ್ತೇ…?
ಹಗಲುಗನಸು ಕಾಣೋರು ಸ್ಮಾರ್ಟ್ ಅಂಡ್ ಕ್ರಿಯೇಟಿವ್.!
ಮೇ 3 ರವರೆಗೆ ಲಾಕ್ ಡೌನ್ ಮುಂದುವರಿಕೆ : ಮೋದಿ ಘೋಷಣೆ
ರಾಹುಲ್ ದ್ರಾವಿಡ್ ಬಗ್ಗೆ ನೀವೆಲ್ಲೂ ಓದಿರದ ಸಂಗತಿಗಳು..!
ದೇಶದಲ್ಲಿನ ಈ ವಿಸ್ಮಯ ಸ್ಥಳಗಳ ಪರಿಚಯ ನಿಮಗಿದೆಯಾ?
ಬ್ರೇಕಪ್ನಿಂದ ಇಷ್ಟೆಲ್ಲಾ ಯೂಸ್ ಇದೆ ಎಂದು ಗೊತ್ತಾದ್ರೆ, ನಿಮ್ ಲವ್ ಯಕ್ಕುಟ್ಟು ಹೋಗಿದ್ದಕ್ಕೆ ಖುಷಿ ಪಡ್ತೀರಿ..!
ಸುಖ ಸಂಸಾರದಲ್ಲಿ ಜೀನ್ ಗಳ ಪಾತ್ರ ಎಂಥಹದ್ದು ಗೊತ್ತಾ..?
ಒಂದೇ ಒಂದು ಒಡಿಐ ಶತಕ ಸಿಡಿಸಿದ 5 ಸ್ಟಾರ್ ಬ್ಯಾಟ್ಸ್ ಮನ್ ಗಳು …! ಈ ಐವರಲ್ಲಿ ಒಬ್ಬರು ಭಾರತೀಯರು ..!
ಮಲ ಅತಿಯಾದ ದುರ್ವಾಸನೆ ಬರುತ್ತಿದ್ರೆ ಎಚ್ಚರ .. ಎಚ್ಚರ .. ಕ್ಯಾನ್ಸರ್ ಲಕ್ಷಣವಿರಬಹುದು ..!
ಇನ್ ಸ್ಟಾಗ್ರಾಂ ಡೈರೆಕ್ಟ್ ಮೆಸೇಜ್ ಡೆಸ್ಕ್ ಟಾಪ್ ಗೂ ಲಭ್ಯ ..!
ಇನ್ಮುಂದೆ ಬೆಡ್ ರೂಂ, ಮುತ್ತಿನ ದೃಶ್ಯ ಚಿತ್ರೀಕರಣ ಹೇಗೆ ? ಬಾಲಿವುಡ್ ಡೈರೆಕ್ಟರ್ ಹೀಗೊಂದು ಪ್ರಶ್ನೆ ಎತ್ತಿದ್ದೇಕೆ ..?
ಮೆಗಾಸ್ಟಾರ್ ಚಿರಂಜೀವಿ ಸಿನಿಮಾಕ್ಕೆ ನೋ ಅಂದ್ರಾ ಅನುಷ್ಕಾ ಶೆಟ್ಟಿ …? ಅನುಷ್ಕಾ ಬದಲಿಗೆ ಯಾರು ?
ಬಂದೇ ಬಿಟ್ಟಿತು ಸ್ಯಾಮ್‌ಸಂಗ್ 5G ಸ್ಮಾರ್ಟ್‌ಫೋನ್ ….!
ನಾಪತ್ತೆ ಆಗಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಪ್ರತ್ಯಕ್ಷ …! ಎಲ್ಲಿ ? ಏನ್ ವಿಷ್ಯ ? ಏನಂದ್ರು ?
ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡುವ ವಿಶ್ವಾಸದಲ್ಲಿ ಕನ್ನಡಿಗ …!
ಲಾಕ್ ಡೌನ್ ನಲ್ಲಿ ರೋರಿಂಗ್ ಸ್ಟಾರ್ ಶ್ರೀಮುರುಳಿಯಿಂದ ಜೀವನ ಪಾಠ …!
ಕೊರೋನಾ ಎಮರ್ಜೆನ್ಸಿ ನಡುವೆಯೇ ಸದ್ದಿಲ್ಲದೆ IPL ಆಯೋಜನೆಗಾಗಿ BCCI ಚಿಂತನೆ ..!
2011ರ ವರ್ಲ್ಡ್ ಕಪ್ ಗೆಲುವಿನ ಹಿಂದಿನ ಆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಧೋನಿ ಅಲ್ಲ …!
ಕೆಟ್ಟದಾಗಿ ಸ್ಪರ್ಶಿಸಿದ್ದ ಆ ಕ್ರಿಕೆಟರ್ ಗೆ ಪ್ರಿಯಾಮಣಿ ಕಪಾಳಮೋಕ್ಷ ಮಾಡಿದ್ದು ಸತ್ಯನಾ?
2011 ರ ವಿಶ್ವಕಪ್ ನಲ್ಲಿ ಸಚಿನ್ ಪುತ್ರ ಅರ್ಜುನ್ ಜೊತೆ ಮ್ಯಾಚ್ ನೋಡಿದ್ದ ಪೋರ ಇವತ್ತು ಟೀಮ್ ಇಂಡಿಯಾ ಆಟಗಾರ…!
ಇದು ಕಾಳಿಂಗ ಸರ್ಪಗಳ ರಾಜಧಾನಿ…! ಇದು ನಿಮಗೂ ಚಿರಪರಿಚಿತ ..!
ಮನಸ್ಸು ಗಾಯಗೊಳಿಸಿ ಕ್ಷಮೆ ಎಂಬ ಮುಲಾಮು ಹಚ್ಚುವುದಲ್ಲ…
ಧೋನಿ ನಾಯಕತ್ವದ ವಿಶ್ವ ಏಕದಿನ ತಂಡ ಪ್ರಕಟಿಸಿದ ವಾಸಿಮ್ ಜಾಫರ್ …
ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಮಿತ್ರರಿಗೆ ಸ್ಯಾನಿಟೈಸರ್ ವಿತರಣೆ
ನೀವಿಬ್ಬರು ಹೀಗಿದ್ದರೆ ನಿಮ್ಮ ನಡುವೆ ಇರೋದು ಬರೀ ಫ್ರೆಂಡ್ಶಿಪ್ ಅಲ್ಲ…!
ಫ್ರೀ ಟಾಕ್ ಟೈಮ್ ಆಫರ್ , ವ್ಯಾಲಿಡಿಟಿ ವಿಸ್ತರಣೆ ನೀಡುತ್ತಿವೆ ಟೆಲಿಕಾಂ ಕಂಪನಿಗಳು..!
ಬಾಸ್ ನೀನೇನು ಮಾಡ್ತಿದ್ಯಾ … ? ಸಿಕ್ಸರ್ ಸಿಡಿಸಿದ ಅಯ್ಯರ್ ಗೆ ದ್ರಾವಿಡ್ ಕೂಲ್ ವಾರ್ನಿಂಗ್ ..!