ಉಪ್ಪಿ ಸಿನಿಮಾದಿಂದ ರಚಿತಾ ರಾಮ್ ಗೆ ತುಂಬಾ ಬೇಸರ ಆಗಿದ್ಯಂತೆ..? ಯಾಕೆ ಗೊತ್ತಾ?

Date:

ಉಪೇಂದ್ರ ಅಭಿನಯದ ಬಹು ನಿರೀಕ್ಷಿತ ಚಿತ್ರ ಉಪ್ಪಿ ಐ ಲವ್​​ ಯು ಸಿನಿಮಾ ಟ್ರೈಲರ್ ಮೂಲಕ ಈಗಾಗಲೇ ಭಾರಿ ಸದ್ದು ಮಾಡುತ್ತಿದೆ​ ಸ್ಯಾಂಡಲ್​​ವುಡ್​​​ ಸೇರಿದಂತೆ ಟಾಲಿವುಡ್​​ನಲ್ಲಿಯೂ ಟೀಸರ್​ ಮತ್ತು ಟ್ರೈಲರ್​​ಗಳು ತುಂಬಾನೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಮೊದಲ ಬಾರಿಗೆ ಉಪ್ಪಿ ರಚಿತಾ ರಾಮ್ ಜೋಡಿ ತೆರೆ ಮೇಲೆ ಮೋಡಿ ಮಾಡಲೂ ರೆಡಿಯಾಗಿದ್ದಾರೆ ಅಲ್ಲದೆ ಈ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಡಿಂಪಲ್​​ ಕ್ವೀನ್​​ ರಚಿತಾರಾಮ್​​ ತುಂಬಾನೇ ಹಾಟ್​​ ಆಗಿ ಕಾಣಿಸಿಕೊಂಡಿದ್ದಾರೆ.

ಆದ್ರೆ ಇದೀಗ ಬಂದಿರುವ ಸುದ್ದಿ ಏನಪ್ಪಾ ಅಂದ್ರೆ ಉಪ್ಪಿ ಐ ಲವ್​​ ಯು ಸಿನಿಮಾದಲ್ಲಿ ರಚಿತಾ ರಾಮ್ ಅವರ ಈ ಹಾಟ್ ಲುಕ್​ ಕೆಲವರಿಗೆ ಇಷ್ಟವಾದ್ರೆ ಇನ್ನೂ ಕೆಲ ಅಭಿಮಾನಿಗಳಿಗೆ ​​ಬೇಸರವುಂಟು ಮಾಡಿದ್ಯಂತೆ,

ಇದೇ ವಿಚಾರವಾಗಿ ಮಾದ್ಯಮಗಳೊಂದಿಗೆ ಮಾತನಾಡಿದ ರಚಿತಾ​​ ಉಪ್ಪಿ ಐ ಲವ್​​ ಯು ಸಿನಿಮಾದಲ್ಲಿ ನಾನು ತುಂಬಾನೇ ಹಾಟ್​​ ಆಗಿ ನಟಿಸಿದ್ದೀನಿ. ನಾನು ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟು ಈಗಾಗಲೇ 6 ವರ್ಷ ಆಗಿದೆ. ಇಷ್ಟು ವರ್ಷಗಳಲ್ಲಿ ನಾನು ಇದೇ ಮೊದಲ ಬಾರಿಗೆ ಇಷ್ಟೊಂದು ಬೋಲ್ಡ್​​ ಕಾಣಿಸಿಕೊಂಡಿದ್ದೇನೆ ಆದ್ರೆ ಇದು ನನ್ನ ಕೆಲವು ಅಭಿಮಾನಿಗಳಿಗೆ ಇಷ್ಟವಾಗಿಲ್ಲ ಹಾಗಾಗಿ ನಮಗೆ ನಿಮ್ಮನ್ನು ಇಂತಹ ಪಾತ್ರದಲ್ಲಿ ನೋಡಲು ಇಷ್ಟವಾಗುತ್ತಿಲ್ಲ ಎಂದು ನನ್ನ ಅಭಿಮಾನಿಗಳು ಮೆಸೇಜ್ ಮಾಡುತ್ತಿದ್ದಾರೆ ಆದ್ದರಿಂದ ನಾನು ಇನ್ನು ಮುಂದೆ ಇಂತಹ ಬೋಲ್ಡ್​​ ಪಾತ್ರದಲ್ಲಿ ನಟಿಸಲ್ಲ ಎಂದು ರಚಿತಾ ಹೇಳಿದ್ದಾರೆ,

 

Share post:

Subscribe

spot_imgspot_img

Popular

More like this
Related

ರೌಡಿಗಳನ್ನು, ಗೂಂಡಾಗಳನ್ನು ಬಿಟ್ಟು ಜನರ ಆಸ್ತಿಗಳನ್ನು ಲಪಟಾಯಿಸುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

ರೌಡಿಗಳನ್ನು, ಗೂಂಡಾಗಳನ್ನು ಬಿಟ್ಟು ಜನರ ಆಸ್ತಿಗಳನ್ನು ಲಪಟಾಯಿಸುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ ಬೆಂಗಳೂರು: ರೌಡಿಗಳನ್ನು,...

World Cup 2025: ಇಂದು ಭಾರತ- ಆಫ್ರಿಕಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯ! ಎಲ್ಲಿ ನಡೆಯಲಿದೆ?

World Cup 2025: ಇಂದು ಭಾರತ- ಆಫ್ರಿಕಾ ನಡುವಿನ ವಿಶ್ವಕಪ್ ಫೈನಲ್...

ನಿಮ್ಮ ಮುಖಕ್ಕೆ ಬಳಸುವ ರೋಸ್​ ವಾಟರ್​ನಿಂದಲೂ ಇದೆ ಅಪಾಯ; ಬಳಸೋ ಮುನ್ನ ಎಚ್ಚರ!

ನಿಮ್ಮ ಮುಖಕ್ಕೆ ಬಳಸುವ ರೋಸ್​ ವಾಟರ್​ನಿಂದಲೂ ಇದೆ ಅಪಾಯ; ಬಳಸೋ ಮುನ್ನ...

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ!

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ! ನವದೆಹಲಿ:- ದೇಶದಲ್ಲಿ ಪ್ರತಿ...