ಹಿರೆಕೇರೂರು ಕ್ಷೇತ್ರದಿಂದ ಉಪ ಚುನಾವಣೆಯಲ್ಲಿ ಬಿ.ಸಿ. ಪಾಟೀಲ್ ಅವರ ಪುತ್ರಿಯಾದ ಸೃಷ್ಟಿ ಸ್ಪರ್ಧೆ ಮಾಡ್ತಾರೆ. ಎಂಬ ಸುದ್ದಿ ಹರಿದಾಡಲಾರಂಭಿಸಿದೆ. ಜೊತೆಗೆ ಬಿ.ಸಿ.ಪಾಟೀಲ್ ತಮ್ಮ ಪುತ್ರಿಯೊಂದಿಗೆ ಆಗಮಿಸಿ ಮುಖ್ಯಮಂತ್ರಿಯನ್ನ ಭೇಟಿ ಮಾಡಿರುವುದು ಕುತೂಹಲಕ್ಕೀಡು ಮಾಡಿದೆ .
ಮಗಳನ್ನು ತಮ್ಮ ಕ್ಷೇತ್ರದಲ್ಲಿ ಚುನಾವಣೆ ಅಖಾಡಕ್ಕೆ ಇಳಿಸಲು ಸಿದ್ಧತೆ ನಡೆಸಲಾಗುತ್ತಿದೆ ಜೊತೆಗೆ ಬಿ ಸಿ ಪಾಟೀಲ್
ಕ್ಷೇತ್ರದ ಜನರು ಹೇಳಿದಂತೆ ನಾನು ಕೇಳುವೆ ಎಂದು ಹೇಳಿದ್ದಾರೆ.