ಉಸಿರಾಟದ ತೊಂದರೆ ಇಂದ ನಡುದಾರಿಯಲ್ಲಿ ಬಿದ್ದ ವ್ಯಕ್ತಿ

Date:

ಉಸಿರಾಟದ ತೊಂದರೆಯಿಂದ ಬೀದಿಯಲ್ಲಿ ಬಿದ್ದ 40ವರ್ಷದ ವ್ಯಕ್ತಿ ಕೊವಿಡ್-19ಮಹಾಮಾರಿಯಿಂದ ಕೊವಿಡ್ ಸೋಂಕಿತರು ನೋವು ಒಂದೇ ಕಡೆಯಾದರೆ ,ನಾನ್ ಕೊವಿಡ್ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಯೆ ಸಿಗುತ್ತಿಲ್ಲ .

ಉಸಿರಾಟದ ತೊಂದರೆಯಿಂದ 40ವರ್ಷದ ವ್ಯಕ್ತಿ ಕಮಲನಗರ ಮಾರ್ಕಟ್ ರಸ್ತೆಯಲ್ಲಿ ನರಳುಡುತ್ತಾ ಬಿದ್ದಿದರು.
ಕೊವಿಡ್ ವೈರಸ್ ಭಯದಿಂದ ಸಾರ್ವಜನಿಕರು ಸಹ ಮುಟ್ಟಲು ,ಹತ್ತಿರ ಬರಲು ಹೆದರುತ್ತಾರೆ .ಮಾಜಿ ಆಡಳಿತ ಪಕ್ಷದ ನಾಯಕರಾದ ಎಮ್.ಶಿವರಾಜು ರವರಿಗೆ ಸಾರ್ವಜನಿಕರು ದೂರವಾಣಿ ಕರೆ ಮಾಡಿ ,ತಿಳಿಸಿದರು .
ಸ್ಥಳಕ್ಕೆ ಭೇಟಿ ನೀಡಿ ,ಉಸಿರಾಟದ ತೊಂದರೆಯಿಂದ ನರುಳುತ್ತಿದ್ದ ವ್ಯಕ್ತಿಯನ್ನ ಆಂಬುಲೆನ್ಯ್ ಮೂಲಕ ,ಮಲ್ಲೇಶ್ವರಂ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತು.

 

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಉದ್ಯೋಗಕ್ಕಾಗಿ ಧಾರವಾಡದಲ್ಲಿ ಯುವಕರ ಆಕ್ರೋಶ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

ಉದ್ಯೋಗಕ್ಕಾಗಿ ಧಾರವಾಡದಲ್ಲಿ ಯುವಕರ ಆಕ್ರೋಶ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ ಧಾರವಾಡ:...

ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿ ಸಾವು!

ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿ ಸಾವು! ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಗೋಗುದ್ದು...

ಪ್ರತಿದಿನ ಮೊಸರು–ಸಕ್ಕರೆ ತಿನ್ನುತ್ತೀರಾ? ಹಾಗಾದ್ರೆ ಈ ಸ್ಟೋರಿ ನೋಡಿ

ಪ್ರತಿದಿನ ಮೊಸರು–ಸಕ್ಕರೆ ತಿನ್ನುತ್ತೀರಾ? ಹಾಗಾದ್ರೆ ಈ ಸ್ಟೋರಿ ನೋಡಿ ಯಾವುದೇ ಶುಭಕಾರ್ಯ ಆರಂಭಿಸುವ...