ಡಿಕೆ ಶಿವಕುಮಾರ್ ಚುನಾವಣಾ ಪ್ರಚಾರದ ಸಮಯದಲ್ಲಿ ಎಂಟಿಬಿ ನಾಗರಾಜ್ ಅವರ ವಿರುಧ್ದ ಗುಡುಗಿದ್ದಾರೆ. ಎಂಟಿಬಿ ನಾಗರಾಜ್ ಗೋಸುಂಬೆ, ಬಣ್ಣಬದಲಿಸುವ ಊಸರವಳ್ಳಿ. ಪ್ರಜಾಪ್ರಭುತ್ವದಲ್ಲಿ ಬಟ್ಟೆ ಬದಲಿಸಿದಂತೆ ಪಕ್ಷ ಬದಲಿಸಬಾರದು. ಪಕ್ಷಾಂತರ ಮಾಡಿದವರು ರಾಜಕೀಯದಲ್ಲಿ ಇರಬಾರದು ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.
ಎಂಟಿಬಿ ದೊಡ್ಡ ಆರ್ಥಿಕ ತಜ್ಞ ಎಂದು ಮಂತ್ರಿ ಮಾಡಿರಲಿಲ್ಲ. ಆತನನ್ನು ಮಂತ್ರಿ ಮಾಡಿದ್ದೇ ದೊಡ್ಡ ವಿಷಯ. ಅಣ್ಣನಿಗೆ ನಾಗರಾಜ್ ಮೋಸ ಮಾಡಿದ್ದಾನೆ. ನಾಗರಾಜ ನಾಗರಹಾವಿನಂತೆ ಆಗಬಾರದು ಮನುಷ್ಯನಾಗಬೇಕು ಎಂದು ಹೇಳಿದ್ದಾರೆ.