ಎಂಟಿವಿ ಫಿಗರ್ ನ ಗುಟ್ಟು ಇದು..!

Date:

ಎಂಟಿವಿ ವಿಡಿಯೋ ಜಾಕಿಯಾಗಿದ್ದ ಮಿಂಚುಳ್ಳಿ ಚೆಲುವೆ ರಿಯಾ ಚಕ್ರವರ್ತಿ ಪಡ್ಡೆಗಳ ಹಾಟ್ ಫೇವರೆಟ್ ಆಗಿದ್ದರು. ವಿಜೆಯಾಗೋದ್ರ ಜೊತೆಗೆ ‘ಜಲೇಬಿ- ದಿ ಎವರ್ಲಾಸ್ಟಿಂಗ್ ಟೇಸ್ಟ್ ಆಫ್ ಲವ್ ಚಿತ್ರದಲ್ಲಿ ಭಾರೀ ಮೆಚ್ಚುಗೆ ಗಳಿಸಿದ್ದರು. ಆಮೇಲೆ ಕಾಣದಂತೆ ಮಾಯವಾಗಿದ್ದ ರಿಯಾ ಈಗ ರಾರಯಪಿಡ್ ಚೇಂಜ್ನೊಂದಿಗೆ ಇನ್ನಷ್ಟುಪಡ್ಡೆಗಳ ಮನ ಕಲಕಿದ್ದಾರೆ. ತಮ್ಮ ಫಿಟ್ನೆಸ್ ಹಿಂದಿನ ಸೀಕ್ರೆಟ್ ಹಂಚಿಕೊಂಡಿದ್ದಾರೆ.


ಹೆಲ್ದಿ ಫುಡ್ ಅನ್ನೇ ಇಷ್ಟಪಡುವ ರಿಯಾ, ತಿನ್ನುವುದಕ್ಕಾಗಿ ಬದುಕುತ್ತೇನೆ ಎನ್ನುತ್ತಾರೆ. ಅದಕ್ಕಾಗಿ ಎಣ್ಣೆ ಪದಾರ್ಥ, ಜಂಗ್ ಫುಡ್, ಹೆಚ್ಚು ಉಪ್ಪು-ಸಕ್ಕರೆ ಇರುವ ಪದಾರ್ಥ ಮುಟ್ಟುವುದೇ ಇಲ್ಲ. ತರಕಾರಿ ಹಣ್ಣುಗಳು ಜಾಸ್ತಿ. ಇದರಿಂದ ಮನಸ್ಸು ಆರೋಗ್ಯಕರವಾಗಿ, ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯ ಎನ್ನುತ್ತಾರೆ. ಅಂದ ಹಾಗೆ ಚಾಕ್ಲೇಟ್, ನಾನ್ ವೆಜ್, ಮೀಲ್ಸ್ ಮತ್ತು ಸ್ಟ್ರೀಟ್ ಫುಡ್ ಎಂದರೆ ಇಷ್ಟ ಅಂತೆ. ಎತ್ತರ : 5’7 ಸುತ್ತಳತೆ: 30-26-32 ಇದೆ. ತೂಕ: 50 ಕೆಜಿ ಇದ್ದಾಳೆ ಈ ಚೆಲುವೆ.
ರಿಯಾ ತೂಕ ಇಳಿಸುವುದಕ್ಕಾಗಿ ಯಾವ ಕಸರತ್ತು ನಡೆಸೋದಿಲ್ವಂತೆ. ಕಡಿಮೆ ತಿಂದು ಜಾಸ್ತಿ ದೇಹ ದಂಡಿಸಿ ಕರಗಿಸುವುದೇ ತೂಕ ಕಾಯ್ದುಕೊಳ್ಳುವ ಮಂತ್ರ ಅಂತೆ. ಅದಕ್ಕಾಗಿ ಯೋಗ, ವ್ಯಾಯಾಮ, ಸ್ವಿಮ್ಮಿಂಗ್, ಜಾಗಿಂಗ್, ಪ್ರಾಣಾಯಾಮ ಪ್ರತಿ ನಿತ್ಯ ತಪ್ಪದೆ ಮಾಡುತ್ತಾರಂತೆ.

Share post:

Subscribe

spot_imgspot_img

Popular

More like this
Related

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...