ಐಪಿಎಲ್ ಗಾಗಿ ಈ ದೇಶದ ವಿರುದ್ದ ನಡೆಯಬೇಕಿದ್ದ ಸರಣಿಯನ್ನ ರದ್ದುಗೊಳಿಸಿದ ಬಿಸಿಸಿಐ..!!??
ದುಡ್ಡಿನ ದೊಡ್ಡಾಟ ಮನರಂಜನೆ ರಸದೌತಣ ನೀಡುವ ಐಪಿಎಲ್ ಶುರು ಮಾಡಲು ಬಿಸಿಸಿಐ ಸಿದ್ದತೆಯನ್ನ ನಡೆಸಿದೆ.. ಬಿಸಿಸಿಐ ಖಜಾನೆ ಇದರ ಮೂಲಕ ಮತ್ತಷ್ಟು ತುಂಬಲ್ಲಿದ್ದು, ದೊಡ್ಡ ಲಾಭದ ನಿರೀಕ್ಷೆಯಲ್ಲಿದೆ.. ವಿಶ್ವಕಪ್, ಲೋಕಸಭೆ ಚುನಾವಣೆ ಕಾವಿನಲ್ಲಿ ಐಪಿಎಲ್ ಆಯೋಜಿಸಿ ಸಕ್ಸಸ್ ಕಾಣುಲು ತವಕಿಸುತ್ತಿದೆ..
ಹೀಗಾಗೆ 16 ವರ್ಷಗಳ ಬಳಿಕ ನಡೆಯ ಬೇಕಿದ್ದ ದ್ವಿಪಕ್ಷೀಯ ಸರಣಿಯನ್ನ ಕೈ ಬಿಟ್ಟಿದೆ ಅನ್ನೋ ಸುದ್ದಿ ಕೇಳಿ ಬಂದಿದೆ.. ಹೌದು, 2002 ರ ಬಳಿಕ ಇದೇ ಮೊದಲ ಬಾರಿ ಒಂದು ಟೆಸ್ಟ್ ಹಾಗು 3 ಏಕದಿನ ಸರಣಿಯನ್ನ ಜಿಂಬಾಬ್ಬೆ ವಿರುದ್ಧ ಆಯೋಜಿಸಿತ್ತು.. ಆದರೆ ಐಪಿಎಲ್ ಹೆಸರನಲ್ಲಿ ಈ ಸರಣಿಯನ್ನ ಕ್ಯಾನ್ಸಲ್ ಮಾಡಲಾಗಿದೆಯಂತೆ..