No menu items!
11.1 C
Munich
Wednesday, April 29, 2026

ಬಿಡುಗಡೆಗೊಂಡಿದೆ ‘ಗರ’ ಸಿನಿಮಾ ಟ್ರೇಲರ್ ಹೇಗಿದೆ ನೋಡಿ..

Must read

ಕೆ.ಆರ್.ಮುರಳಿಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ತಾವೇ ನಿರ್ದೇಶಿಸಿರುವ ಸಿನಿಮಾ ಗರ.. ಈ ಚಿತ್ರ ತನ್ನ ಟೈಟಲ್ ನಿಂದ ಹೇಗೆ ಸುದ್ದಿ ಮಾಡಿತ್ತೋ ಹಾಗೆ ತನ್ನ ತಾರಬಳಗದ ಮೂಲಕವು ಸುದ್ದಿಯಾಗಿತ್ತು.. ಕಾರಣ ಈ ಚಿತ್ರದಲ್ಲಿ ಅಭಿನಯಿಸಲು ಬಂದಿದ್ರು ನಟ ಜಾನಿಲೀವರ್..

ಸಾಧುಕೊಕೀಲ ಹಾಗು ಜಾನಿಲೀವರ್ ಕಾಮಿಡಿಯ ಮೋಡಿ ಈ ಸಿನಿಮಾಗಿದ್ದು, ಸದ್ಯ ಗರ ಚಿತ್ರದ ಟೀಸರ್ ಬಿಡುಗಡೆಗೊಂಡಿದೆ.. ರೆಹಮಾನ್, ಪ್ರದೀಪ್, ಅವಂತಿಕಾ ಮೋಹನ್ ಸೇರಿದಂತೆ ಹಲವರು ಸಿನಿಮಾದಲ್ಲಿದ್ದು, ಟೀಸರ್ ತುಂಬಾ ಡಿಫರೆಂಟ್ ಆಗಿದೆ..ಶಾಂತರಾಮ್‌, ರೂಪಾದೇವಿ, ರಾಮಕೃಷ್ಣ , ಪದ್ಮಜರಾವ್‌, ಮಿಮಿಕ್ರಿ ದಯಾನಂದ್‌, ರಮೇಶ್‌ ಭಟ್‌ ಮುಂತಾದವರ ತಾರಾಗಣ ಚಿತ್ರಕ್ಕಿದೆ. ಈ ಸಿನಿಮಾದ ಮತ್ತೊಂದು ವಿಶೇಷತೆ ಅಂದರೆ, ನೇಹಾ ಪಾಟೀಲ್‌ ಕೂಡ ಒಂದು ಪಾತ್ರವನ್ನು ಪೋಷಿಸುತ್ತಿದ್ದಾರೆ.. ಟೀಸರ್ ಬಿಡುಗಡೆಗೊಂಡಿದ್ದು ಆದಷ್ಟು ಬೇಗ ಚಿತ್ರ ತೆರೆಗೆ ಬರಲಿದೆ..

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article