2019ರ 22ನೇ ವಾರದ ಟಿಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಮೊದಲ ಸ್ಥಾನ ಉಳಿಸಿಕೊಂಡಿದೆ.175 ಪಾಯಿಂಟ್ ಗಳನ್ನು ಪಡೆದಿದೆ.

79ಪಾಯಿಂಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಇದೆ.

ಸುವರ್ಣ ನ್ಯೂಸ್ 75 ಪಾಯಿಂಟ್ ಗಳೊಂದಿಗೆ ಯಥಾ ಪ್ರಕಾರ 3ನೇ ಸ್ಥಾನದಲ್ಲಿದೆ.

ಇನ್ನುಳಿದಂತೆ ದಿಗ್ವಿಜಯ 29

ಬಿಟಿವಿ 18

ಟಿವಿ5 ,14

ಪ್ರಜಾ ಟಿವಿ 11

ರಾಜ್ ನ್ಯೂಸ್ 6

ಕಸ್ತೂರಿ 24

ನ್ಯೂಸ್ ಎಕ್ಸ್ 6







