ಕರೆಂಟ್ ಬಿಲ್ ನೋಡಿ ಶಾಕ್ ಗೆ ಒಳಗಾದ..! ಜಸ್ಟ್ 23 ಕೋಟಿ ಅಷ್ಟೆ ಬಿಲ್ ಬಂದಿತ್ತು..!!
ಸಾಮಾನ್ಯವಾಗಿ ಪ್ರತಿ ತಿಂಗಳು ಪ್ರತಿಯೊಬ್ಬರ ಮನೆಗೆ ತಾವು ಬಳಿಸಿದ ವಿದ್ಯತ್ ಗೆ ಬಿಲ್ ಬರೋದು ಕಾಮಲ್, ನೂರರಿಂದ ಸಾವಿರದಲ್ಲಿ ಬಿಲ್ ಬಂದ್ರೆ ಅಚ್ಚರಿ ಇಲ್ಲ.. ಕೆಲವೆಡೆ ಲಕ್ಷದಲ್ಲಿ ಬಂದ್ರು ಬರಬಹುದು.. ಅದು ಅವರವರ ವಿದ್ಯುತ್ ಬಳಕೆಯ ಅನುಗುಣವಾಗಿ.. ಆದರೆ ಸಾಮಾನ್ಯವಾಗಿ ಸಾವಿರದಲ್ಲಿ ಬಿಲ್ ಕಟ್ಟುತ್ತಿದ್ದ ವ್ಯಕ್ತಿಗೆ ಒಟ್ಟಿಗೆ ಬರೊಬ್ಬರಿ 23 ಕೋಟಿ ಬಿಲ್ ಕಟ್ಟಿ ಅಂದ್ರೆ ಹೇಗೆ ಆಗಬೇಡ…
ಲಕ್ಷವನ್ನ ನೋಡದ ಆ ವ್ಯಕ್ತಿ 23 ಕೋಟಿ ಬಿಲ್ ನೋಡಿ ನಿಜವಾಗಲು ಶಾಕ್ ಗೆ ಒಳಗಾಗಿದ್ರು.. ಬರೋಬ್ಬರಿ 23,67,71,524 ರೂಪಾಯಿ ಬಿಲ್ ಆಗಿತ್ತು..ಉತ್ತರ ಪ್ರದೇಶದ ಇಡೀ ವಿದ್ಯುತ್ ಬಿಲ್ ಎಲ್ಲ ತನಗೆ ಬಂದಿದೆ ಅಂತ ಅಬ್ದುಲ್ ವ್ಯಕ್ತಿಗೆ ಚಿಂತಾಕ್ರಾಂತರಾಗಿದ್ರು.. ತನ್ನ ಎಡವಟ್ಟಿನ ಬಗ್ಗೆ ಎಚ್ಚೆತ್ತುಕೊಂಡ ಅಧಿಕಾರಿಗಳು ಬಿಲ್ ಅನ್ನ ಸರಿಪಡಿಸುವುದಾಗಿ ತಿಳಿಸಿದ್ದು, ಆನಂತರವೇ ಬಿಲ್ ಕಟ್ಟುವಂತೆ ಸೂಚಿಸಿದ್ದಾರೆ..