ಸಿದ್ದರಾಮಯ್ಯ ವಾಸವಿದ್ದಾ ಕಾವೇರಿ ನಿವಾಸ ಮಾಜಿ ಸಚಿವ ಕೆ.ಜೆ. ಜಾರ್ಜ್ ಹೆಸರಿನಲ್ಲಿದೆ ಅದನ್ನು ಬಿಟ್ಟುಕೊಡಲು ಸಿದ್ದರಾಮಯ್ಯ ನಿರಾಕರಿಸಿದ್ದಾರೆ. ನಿವಾಸವನ್ನು ಖಾಲಿ ಮಾಡಲು ಒಂದು ತಿಂಗಳು ಕಾಲಾವಕಾಶ ಕೇಳಲಾಗಿದೆ.
6 ವರ್ಷದಿಂದ ಕಾವೇರಿ ನಿವಾಸದಲ್ಲಿಯೇ ಸಿದ್ದರಾಮಯ್ಯ ನೆಲೆಸಿದ್ದಾರೆ. ಕೆಲವು ಮಾಜಿ ಸಚಿವರ ನಿವಾಸಗಳನ್ನು ಇನ್ನು ತೆರವುಗೊಳಿಸಿಲ್ಲ. ಮಾಜಿ ಸಚಿವ ಕೆ.ಜೆ. ಜಾರ್ಜ್ ಅವರು ಕಾವೇರಿ ನಿವಾಸ ಮನೆ ಖಾಲಿ ಮಾಡಲು ಒಂದು ತಿಂಗಳ ಕಾಲಾವಕಾಶ ನೀಡಬೇಕೆಂದು ಡಿಪಿಎಆರ್ ಇಲಾಖೆಗೆ ಪತ್ರ ಬರೆದಿದ್ದಾರೆ.