ಮುತ್ತಿನ ಕರಾಮತ್ತು ಗೊತ್ತಾ? ನೀವು ಪ್ರೀತಿಸುವವರಿಗೆ ಮುತ್ತು ಕೊಡುವುದನ್ನು ಬಯಸುತ್ತೀರಿ. ಲವ್ ಹೆಚ್ಚಾದಾಗ ಮುತ್ತುಕೊಡಬೇಕು ಎಂದೆನಿಸುತ್ತದೆ. ಆದರೆ, ಮುತ್ತಿನ ಶಕ್ತಿಯ ಬಗ್ಗೆ ಎಷ್ಟೋ ಮಂದಿಗೆ ಗೊತ್ತಿಲ್ಲ..!
ಒಬ್ಬರಿಗೊಬ್ಬರು ಮುತ್ತು ಕೊಡುವಾಗ ಪ್ರೀತಿಗೆ ಸಂಬಂಧಿಸಿದ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಈ ಹಾರ್ಮೋನ್ನಿಂದ ಇಬ್ಬರ ನಡುವೆ ಪ್ರೀತಿ ಹೆಚ್ಚುತ್ತದೆ…! ಅದರಲ್ಲಿಯೂ ಸಂಗಾತಿಯಲ್ಲಿ ಯಾರಿಗಾದರೂ ಅನಾರೋಗ್ಯ ಸಮಸ್ಯೆ ಕಾಡಿದಾಗ ಈ ಮುತ್ತು ಮಾಡೋ ಕರಾಮತ್ತೇ ಬೇರೆ.
*ಆರೋಗ್ಯ ಹೆಚ್ಚಿಸುತ್ತದೆ,
ಶ್ರೀದೇಹದ ಅನಗತ್ಯ ಕ್ಯಾಲೋರಿ ಕರಗಿಸುವಲ್ಲಿ ಸೆಕ್ಸ್ ಎಷ್ಟು ನೆರವಾಗುತ್ತದೆಯೋ, ಕಿಸ್ ಸಹ ಅದೇರೀತಿ ಸಹಕಾರಿಯಾಗಿದೆ.
* ಕಿಸ್ ಮಾಡ್ತಾ ಇದ್ರೆ ಫಿಟ್ ಆಗುತ್ತೀರಿ.
*ಲವ್ ಲೈಫ್ ತುಂಬಾನೇ ಚೆನ್ನಾಗಿರಬೇಕು ಎಂದರೆ ಪ್ರತಿದಿನ ಮಿಸ್ ಮಾಡದೆ ಕಿಸ್ ಮಾಡಿ.
* ಕಿಸ್ ಮಾಡಿದ್ರೆ ದಿನದಲ್ಲಿ ಎಷ್ಟು ಸಲ ಜಗಳವಾಡಿದರೂ ವಿರಸ ದೂರವಾಗಿ ಪ್ರೀತಿ ಹುಟ್ಟುತ್ತದೆ.
* ಲಿಪ್ ಲಾಕ್ ಮಾಡಿದರೆ ಮನಸ್ಸಿನಲ್ಲಿ ಅದೆಷ್ಟೇ ಬೇಸರ, ದುಃಖವಿದ್ದರೂ ಮಾಯಾವಾಗುತ್ತದೆ.
* ಸ್ಟ್ರೆಸ್, ಟೆನ್ಷನ್ ಕಮ್ಮಿಯಾಗುತ್ತದೆ,
ಕಿಸ್ ನ ಕರಾಮತ್ತು ಗೊತ್ತಾ? ಕಿಸ್ ಕೊಡ್ತಿದ್ರೆ ಫಿಟ್ ಆಗಿರ್ತೀರಾ..!
Date: