ಕೆಜಿಎಫ್ ಸಿನಿಮಾ ರಿಲೀಸ್ ಗೆ ತಡೆಯಾಜ್ಞೆ ನೀಡಿದ ಕೋರ್ಟ್..!!
ಬೆಂಗಳೂರು 10ನೇ ಸಿಟಿ ಸಿವಿಲ್ ಕೋರ್ಟ್ ಕೆಜಿಎಫ್ ಸಿನಿಮಾಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.. 2019 ರ ಜನವರಿ 7 ರವೆಗೆ ರಿಲೀಸ್ ಮಾಡುವ ಹಾಗಿಲ್ಲ ಎಂದು ಕೋರ್ಟ್ ಆದೇಶ ನೀಡಿದೆ.. ರೌಡಿ ತಂಗಂ ಜೀವನಾಧರಿತ ಸಿನಿಮಾ ಎಂಬ ಆರೋಪ.. ಹಕ್ಕು ಪಡೆದಿದ್ದ ವೆಂಕಟೇಶ್ ಎಂಬುವರಿದ್ದ ಧಾವೆ.. ಹೀಗಾಗಿ ಸಿನಿಮಾ ರಿಲೀಸ್ ಗೆ ತಡೆಯಾಜ್ಞೆ ನೀಡಿದೆ.. ನಾಳೆ ಸಿನಿಮಾ ನೋಡೋಕೆ ರೆಡಿಯಾಗಿದ್ದ ಅಭಿಮಾನಿಗಳಿಗೆ ಇದು ದೊಡ್ಡ ಶಾಕ್ ಆಗಿದೆ.. ಈ ಮೂಲಕ ಟಿಕೆಟ್ ಬುಕ್ ಮಾಡಿ ಸಿನಿಮಾಗಾಗಿ ಕಾದಿರುವವರಿಗೆ ಶಾಕ್ ನೀಡಿದೆ..