ಬೆಂಗಳೂರಿನಲ್ಲಿ ಸಿಂಥೆಟಿಕ್ ಡ್ರಗ್ಸ್ ಮಾರಾಟ ಜಾಲ ಪತ್ತೆ ಯಾಗಿದ್ದು
ಬೆಂಗಳೂರಿನ ಕೆಜಿ ಹಳ್ಳಿ ಪೊಲೀಸರಿಂದ ಡ್ರಗ್ಸ್ ರಾಕೆಟ್ ಪತ್ತೆ ಹಚ್ಚಿದ್ದಾರೆ ಬಂಧಿತ ರಿಂದ ಬೃಹತ್ ಮೊತ್ತದ ಸಿಂಥೆಟಿಕ್ ಡ್ರಗ್ಸ್ ವಶಕ್ಕೆ ಪಡೆದ ಪೊಲೀಸರು, ಒಟ್ಟು ಅರವತ್ತು ಲಕ್ಷ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ವಶಕ್ಕೆ ಪಡೆದರು 2480 ಎಕ್ಸಾಟಸಿ ಮಾತ್ರೆಗಳು ಮತ್ತು 130 ಗ್ರಾಂ ಹೆರಾಯಿನ್ ವಶಕ್ಕೆ ಮೊಹಮದ್ ಸಜ್ಜಾದ್ ಖಾನ್, ಮೊಹ ಹದ್ ಅಜಾಜ್ . ಸೀತಲ್ ಕುಮಾರ್ ಸಿಂಗ್ ಬಂಧಿತ ಆರೋಪಿಗಳು.
ಸೋಪ್ ಡಬ್ಬಿಗಳನ್ನು ಬಳಸಿಕೊಂಡು ಡ್ರಗ್ಸ್ ಸಾಗಾಟ ಮಾಡ್ತಿದ್ದ ಅರೋಪಿಗಳು ನಗರದ ಹಲವ ಭಾಗಗಳಲ್ಲಿ ಡ್ರಗ್ಸ್ ಮಾರಾಟ ಮಾಡಿರುವ ಅರೋಪಿಗಳು ನಿರ್ಮಾಪಕ ಶಂಕರ್ ಗೌಡ ಡ್ರಗ್ಸ್ ಕೇಸ್ ಬಂಧನ ಮಾಡಿದ್ದ ಪೂರ್ವ ವಿಭಾಗ ಪೊಲೀಸರು ಕೇಸ್ ತನಿಖೆ ಮುಂದುವರಿದ ಭಾಗದಲ್ಲಿ ಹಲವಾರು ಡ್ರಗ್ಸ್ ಪೆಡ್ಲರ್ ಗಳ ಮಾಹಿತಿ ಲಭ್ಯ ವಾಗಿತ್ತು ಮಾಹಿತಿ ಮೇಲೆ ಹೊಸ ಅರೋಪಿಗಳು ಪತ್ತೆ ಹಚ್ಚಿದ
ಕೆಜಿ ಪೊಲೀಸರಿಂದ ಮುಂದುವರೆದ ತನಿಖೆ ನೆಡೆಯುತ್ತಿದೆ.
ಕೆಜೆ ಹಳ್ಳಿ ಪೊಲೀಸರ ಬೇಟೆಗೆ ಸಿಕ್ಕಿಬಿದ್ದ ಡ್ರಗ್ಸ್ ಗ್ಯಾಂಗ್
Date: